ಬೆಂಗಳೂರು :
ಮಂಗಳಮುಖಿಯನ್ನು ಬರ್ಬರ ಹತ್ಯೆ ಮಾಡಿದ್ದು, ಇಡೀ ಬೆಂಗಳೂರು ಬೆಚ್ಚಿ ಬಿಳಿಸಿದೆ.
ಗೌತಂ ಗುಂಡ ಅಲಿಯಾಸ್ ರಮ್ಯಾ ಮೃತ ಮಂಗಳಮುಖಿ. ಕೆ ಪಿ ಅಗ್ರಹಾರದ ಟೆಂಟ್ ರೋಡ್ನಲ್ಲಿ ಇತನನ್ನು ಹತ್ಯೆ ಮಾಡಲಾಗಿದೆ.
ಪುರುಷನಾಗಿದ್ದ ರಮ್ಯಾ ಎಂಟು ವರ್ಷಗಳ ಹಿಂದೆ ಮಂಗಳಮುಖಿಯಾಗಿ ಬದಲಾಗಿದ್ದರು. ರಮ್ಯಾ ಮಂಜ ಎಂಬಾತನನ್ನು ಪ್ರೀತಿಸುತಿದ್ದ. ಹಣಕ್ಕಾಗಿ ಈ ಕೊಲೆ ನಡೆದಿರುವ ಬಗ್ಗೆ ಶಂಕೆ ಆನುಮಾನ ವ್ಯಕ್ತವಾಗಿದೆ.
ಸ್ಥಳೀಯರ ಜೊತೆ ವಿಶ್ವಾಸದಿಂದ ರಮ್ಯಾ ಇದ್ದರು. ಆದರೆ, ಈಗ ಏಕಾಏಕಿ ಕೊಲೆ ನಡೆದಿದೆ. ಹಣಕ್ಕಾಗಿ ಮಂಜನೇ ಈ ಕೊಲೆ ಮಾಡಿರುವ ಶಂಕೆ ಇದೆ. ಅನಾಥವಾಗಿ ಬಿದ್ದಿದ್ದ ರಮ್ಯಾ ಶವದ ಸಂಸ್ಕಾರ ಮಾಡಲು ಸ್ಥಳೀಯರು ಮುಂದಾಗಿದ್ದು. ಕೆ.ಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
