ಸ್ವಾಗತ ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ  ಚಾಲಕ ಸಾವು : ಎಂಟು ಮಂದಿಗೆ ಗಾಯ 

ಕುಣಿಗಲ್ :

      ಸ್ವಾಗತ ನಾಮಫಲಕ್ಕೆ ಖಾಸಗಿ ಬಸ್ ಒಂದು ಡಿಕ್ಕಿ ಹೊಡೆದು ಪಲ್ಟಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟು ಎಂಟು ಮಂದಿ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 75 ರ ತಾಲೂಕಿನ ಅಂಚೇಪಾಳ್ಯ ಬಳಿ ಶನಿವಾರ ಬೆಳಗಿನ ಜಾವ ಸಂಬವಿಸಿದೆ,

     ಮಂಗಳೂರು ಬಿ.ಸಿ. ರಸ್ತೆ ನಿವಾಸಿ ಮಹಮದ್ ಇಬ್ರಾಹಿಂ ( 40) ಬಸ್ ಚಾಲಕ ಮೃತ ದುರದೈವಿ,

    ಒಷ ಪಾರ್ಲ್ ಖಾಸಗಿ ಬಸ್ ಉಡುಪಿ ಸುಭಾಷ್ ನಗರದಿಂದ ಶುಕ್ರವಾರ ರಾತ್ರಿ 7-45 ಕ್ಕೆ ಪ್ರಯಾಣಿಕರನ್ನು ಕರೆದುಕೊಂಡು, ಬೆಂಗಳೂರು ಕಡೆಗೆ ಹೊರಟ್ಟಿತ್ತು ಬಸ್ ಚಾಲಕನ ನಿಯಂತ್ರಣ ತಪ್ಪಿ ಬಸ್ ಸ್ವಾಗತ ಕೊರುವ ನಾಮಫಲಕಕ್ಕೆ ಡಿಕ್ಕಿ ಹೊಡೆದಿದೆ ಬಳಿಕ ಬಸ್ ಪಲ್ಟಿಯಾಗಿದೆ , ಘಟನೆಯಲ್ಲಿ ಚಾಲಕ ಸೇರಿದಂತೆ ಸುಮಾರು ಎಂಟು ಮಂದಿ ಗಾಯಗೊಂಡಿದ್ದಾರೆ

Recent Articles

spot_img

Related Stories

Share via
Copy link