May 21, 2019, 2:23 am

ನುಡಿಮಲ್ಲಿಗೆ - ಒಬ್ಬ ವ್ಯಕ್ತಿಒಂದು ದಿನಕ್ಕೆ ಒಮ್ಮೆಯಾದರೂ ಅಸಾಧ್ಯವಾದುದೊಂದನ್ನು ಸಾಧಿಸದಿದ್ದಲ್ಲಿ ಬಹುದೂರ ಸಾಗಲಾರ . - ಎಲ್ಬರ್ಟ ಜೆ, ಹಬ್ಬರ್ಡಿ

Home ನುಡಿ ಮಲ್ಲಿಗೆ

ನುಡಿ ಮಲ್ಲಿಗೆ

ನುಡಿಮಲ್ಲಿಗೆ

 ಒಬ್ಬ ವ್ಯಕ್ತಿಒಂದು ದಿನಕ್ಕೆ ಒಮ್ಮೆಯಾದರೂ ಅಸಾಧ್ಯವಾದುದೊಂದನ್ನು ಸಾಧಿಸದಿದ್ದಲ್ಲಿ ಬಹುದೂರ ಸಾಗಲಾರ . - ಎಲ್ಬರ್ಟ ಜೆ, ಹಬ್ಬರ್ಡಿ

ನುಡಿಮಲ್ಲಿಗೆ

 'ಅದೃಷ್ಟವೆಂಬುದು ಒಂದು ಸಂತೆ ಇದ್ದಂತೆ, ಬಹುಬೇಗನೆ ಅದರ ಬೆಲೆ ಇಳಿದುಹೋಗುತ್ತದೆ' -  ಫ್ರಾನ್ಸಿಸ್ ಬೇಕನ್  

ನುಡಿಮಲ್ಲಿಗೆ

 ಜೀವನದಲ್ಲಿ ಹಣವನ್ನಾಗಲೀ, ಸಮಯವನ್ನಾಗಲೀ ಅಪವ್ಯಯ ಮಾಡುವವನ್ನು, ಸೈತಾನನ ಸಹೋದರ, - ಖುರಾಆನ್

ನುಡಿಮಲ್ಲಿಗೆ

 'ಒಂದನ್ನು ಹೇಳಿ ಎರಡನ್ನು ಆಲಿಸಲೆಂದೇ ದೇವರು ಒಂದು ನಾಲಿಗೆ ಎರಡು ಕಿವಿಗಳನ್ನು ಕೊಟ್ಟಿದ್ದಾನೆ' - ಸಂಜೀವ ದರ್ಶನ

ನುಡಿಮಲ್ಲಿಗೆ

ಸತ್ಯವನ್ನು ತಿಳಿಯುವುದು ಜ್ಞಾನಮಾರ್ಗ, ಸತ್ಯವನ್ನು ನಂಬುವುದು ಭಕ್ತಿಮಾರ್ಗ, ಸತ್ಯಪಥದಲ್ಲಿ ನಡೆಯುವುದು ಮುಕ್ತಿಮಾರ್ಗ . -  ಹೋ 

ನುಡಿಮಲ್ಲಿಗೆ

 ರೋಗಿಗಳನ್ನು ಕಾಪಾಡುತ್ತೇನೆಂದು ಹೊರಟ ವೈದ್ಯ ಮೊದಲು ಶಕ್ತಿವಂತನಾಬೇಕಾಗುತ್ತದೆ.   - ಸುಭಾಷಿತ

ನುಡಿಮಲ್ಲಿಗೆ

 ಶಾಂತಿಗಾಗಿ ಹಗಲಿರುಳು ದುಡಿದು ಶಾಂತಿಯಿಂದ ಬದುಕನ್ನು ಸಾಗಿಸುವವರೇ ಭಾಗ್ಯವಂತರು. - ಸ್ವಾಮಿ ವಿವೇಕಾನಂದ 

ನುಡಿಮಲ್ಲಿಗೆ 

 ಜಗತ್ತು ನಮ್ಮ ಘನತೆಯನ್ನು ಮಾನ್ಯ ಮಾಡುವುದು ಅದು ದೀರ್ಘಕಾಲ ನಮೊಂದಿಗಿದ್ದಾಗಲೇ. - ಎದುರ್ಸನ್

ನುಡಿಮಲ್ಲಿಗೆ

 ಪರೀಕ್ಷೆಗಾಗಿ ಮಾತ್ರ ಓದುವುದು ಎಂದರೆ ಕೂಲಿ ಕೆಲಸ ಮಾಡಿದಂತೆ. - ವಿ.ಎಂ. ಇನಾಂದರ್

ನುಡಿಮಲ್ಲಿಗೆ

  ಸಂಸಾರದಲ್ಲಿದ್ದರೆ ತಪ್ಪಲ್ಲ, ಮನಸ್ಸಿನಲ್ಲಿ ದೇವರಿದ್ದರೆ ಸಾಕು. ನೀರಿನಲ್ಲಿ ದೋಣಿ ಇರಬಹುದು, ದೋಣಿಯಲ್ಲಿ ನೀರು ಇರಬಾರದು. - ಶ್ರೀರಾಮಕೃಷ್ಣಪರಮಹಂಸ

Latest Posts

ನಿಮಗೆ ಶಾಸಕರ ರಾಜಿನಾಮೆ ಕೇಳುವ ಯಾವುದೇ ನೈತಿಕತೆ ಇಲ್ಲ : ವಿ.ಟಿ.ವೆಂಕಟರಾಮ್

ತುರುವೇಕೆರೆ:       ಕನಿಷ್ಟ ಗ್ರಾಮ ಪಂಚಾಯತ್ ಚುನಾವಣೆಗೂ ಸ್ಪರ್ದಿಸಲಾಗದ ದೊಡ್ಡಾಘಟ್ಟ ಚಂದ್ರೇಶ್‍ ರವರೇ ಶಾಸಕ ಮಸಾಲ ಜಯರಾಮ್‍ ರವರ ರಾಜೀನಾಮೆಗೆ ಒತ್ತಾಯಿಸುವ ಯಾವುದೇ ನೈತಿಕತೆ ನಿಮಗಿಲ್ಲ ಎಂದು ಬಿಜೆಪಿ ಜಿಲ್ಲಾ...

Popular Posts

ಮಲೆಮಹದೇಶ್ವರ ಬೆಟ್ಟವನ್ನು ದತ್ತು ಪಡೆದ ದಚ್ಚು!!

      ಬೆಟ್ಟ, ಗುಡ್ಡ, ಪ್ರಾಣಿಗಳೆಂದು ಕ್ಯಾಮೆರಾ ಹಿಡಿದು ಕಾಡುಮೇಡು ಸುತ್ತುತ್ತಿದ್ದ ಚಾಲೆಂಜಿಂಗ್ ದರ್ಶನ್ ಇದೀಗ ಬೆಟ್ಟವೊಂದನ್ನು ದತ್ತು ಪಡೆಯಲು ನಿರ್ಧರಿಸಿದ್ದಾರಂತೆ.       ಮೊನ್ನೆಯಷ್ಟೇ ಮಹದೇಶ್ವರ ಬೆಟ್ಟದ ಅರಣ್ಯ ಇಲಾಖೆಯ ಗುತ್ತಿಗೆ...