ಕುಣಿಗಲ್ :
ತಾಲೂಕು ಅಮೃತೂರು ಹೋಬಳಿ ಹೊನ್ನಮಚನಹಳ್ಳಿ ಗ್ರಾಮದ ಗೂಳಿಗೌಡರ ಜಮೀನಿನಲ್ಲಿ ಅರಣ್ಯ ಇಲಾಖೆಯವರು ಇರಿಸಿದ್ದ ಬೋನಿಗೆ ಭಾನುವಾರ ಮುಂಜಾನೆ ಸುಮಾರು ಆರು ವರ್ಷದ ಗಂಡು ಚಿರತೆಯು ಸೆರೆ ಸಿಕ್ಕಿದ್ದು ಅದನ್ನು ಸುರಕ್ಷಿತವಾಗಿ ಚಿರತೆ ಸಂರಕ್ಷಣಾ ವನಕ್ಕೆ ಬಿಡಲಾಯಿತು ಎಂದು ವಲಯಾರಣ್ಯ ಅಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
