ತಿಪಟೂರು : ಬೋನಿಗೆ ಬಿದ್ದ ಚಿರತೆ

 ತಿಪಟೂರು : 

      ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ ಹಿಂಡಿಸ್ಕೆರೆಗ್ರಾಮದ ಹತ್ತಿರಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆಗಂಡು ಚಿರತೆಯೊಂದು ಶನಿವಾರ ಬೆಳಗಿನ ಜಾವ ಬಿದ್ದಿದೆ. ಚಿರತೆಯಕಾಟದಿಂದ ಭಯಬೀತರಾಗಿದ್ದ ಜನ ಚಿರತೆ ಸೆರೆಸಿಕ್ಕಿದ್ದರಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

      ಬೋನಿಗೆ ಬಿದ್ದಚಿರತೆಯು 5 ವರ್ಷದ್ದಾಗಿದ್ದುಗಂಡುಚಿರತೆಯಾಗಿದೆಎಂದು ಅರಣ್ಯಾಧಿಕಾರಿ ರಾಕೇಶ್ ತಿಳಿಸಿದ್ದಾರೆ.

Recent Articles

spot_img

Related Stories

Share via
Copy link
Powered by Social Snap