ಬೆಂಗಳೂರು :
ಗಾಂಧಿ ಸಿನಿಮಾ ಹೊರಬರುವವರೆಗೂ ಗಾಂಧೀಜಿ ಯಾರೆಂದು ಗೊತ್ತಿರಲಿಲ್ಲ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ನಟ ಚೇತನ್ ಅಹಿಂಸಾ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಫೇಸ್ ಬುಕ್ ನಲ್ಲಿ ಪೋಸ್ಟ್ ಹಂಚಿಕೊಂಡ ನಟ ಚೇತನ್ ಅಹಿಂಸಾ ‘ ‘ಗಾಂಧಿ’ ಚಿತ್ರ ಬಿಡುಗಡೆಯಾದ ನಂತರ ಮೋಹನ್ ದಾಸ್ ಗಾಂಧಿ ದೊಡ್ಡ ಜಾಗತಿಕ ವ್ಯಕ್ತಿತ್ವವಾಗಿ ಮಾರ್ಪಟ್ಟರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ನಿಜ – ಮೋದಿಯವರ ಒನ್ಸ್ ಇನ್ ಎ ಬ್ಲೂ ಮೂನ್ ಸಂವೇದನಾಶೀಲ ಹೇಳಿಕೆರಿಚರ್ಡ್ ಅಟೆನ್ಬರೋ ಅವರ 30 ವರ್ಷಗಳ ‘ಗಾಂಧಿ’ ಭಾರತದ ಕಾಂಗ್ರೆಸ್ ಪಕ್ಷದಿಂದ ಧನಸಹಾಯ ಪಡೆದ ಪ್ರಚಾರ (ಪ್ರೊಪಗಾಂಡಾ) ಚಿತ್ರವಾಗಿತ್ತು.ಸರಾಸರಿ ರಾಷ್ಟ್ರ ನಿರ್ಮಾಪಕರಾಗಿದ್ದ ಗಾಂಧಿಯನ್ನು ಅಸಾಧಾರಣ ಎಂದು ತಪ್ಪಾಗಿ ಚಿತ್ರಿಸಲಾಗಿತ್ತು ಎಂದು ನಟ ಚೇತನ್ ಅಹಿಂಸಾ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ