ಕೊನೆಗೂ ರಾಜೀನಾಮೆ ನೀಡಲು ತೀರ್ಮಾನಿಸಿದ ಸಿಎಂ ಇಬ್ರಾಹಿಂ ನಾಳೆ ಬೆಳಗ್ಗೆ ೧೧ ಗಂಟೆಗೆ ರಾಜೀನಾಮೆ ನೀಡಲು ಸಮಯ ನಿಗದಿಪಡಿಸಿದ ಸಭಾಪತಿ ಹೊರಟ್ಟಿ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಈಗಾಗಲೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿರುವ ಇಬ್ರಾಹಿಂ ನಾಳೆ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸಗ ಸಂಬಂಧಕ್ಕೆ ತಲಾಕ್ ನೀಡಲಿರುವ ಇಬ್ರಾಹಿಂ
ರಾಜ್ಯಾದ್ಯಂತ ಇಂದು `SSLC’ 2ನೇ ದಿನದ ಪರೀಕ್ಷೆ : ಹಿಜಾಬ್ ಧರಿಸಿ ಪರೀಕ್ಷಾ ಕೊಠಡಿಗೆ ತೆರಳಿದ ವಿದ್ಯಾರ್ಥಿನಿಯರು!
ಜೆಡಿಎಸ್ ಸೇರ್ಪಡೆಗೆ ವೇದಿಕೆ ಸಜ್ಜು ಷರತ್ತುಗಳನ್ನು ಹಾಕಿ ಎಚ್.ಡಿಕೆಗೆ ಪೀಕಲಾಟ ತಂದಿಟ್ಟಿರುವ ಇಬ್ರಾಹಿಂ ರಾಜೀನಾಮೆ ಬಳಿಕ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ನಿರ್ಣಯ ಜೆಡಿಎಸ್ ಸೇರ್ಪಡೆ ಬಗ್ಗೆ ಇನ್ನೂ ಗೊಂದಲದಲ್ಲಿರುವ ಇಬ್ರಾಹಿಂ ಇಬ್ರಾಹಿಂ ಷರತ್ತುಗಳನ್ನು ಬದಿಗಿರಿಸಿ ಪಕ್ಷ ಸೇರ್ಪಡೆಗೆ ಸೂಚಿಸಿರುವ ಎಚ್ ಡಿಕೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ