ತುಮಕೂರು:
ಬಿಜೆಪಿ ಮುಖಂಡ ನರಸೇಗೌಡರು, ಜೆಡಿಎಸ್ ಮುಖಂಡ ದಯಾನಂದಗೌಡರು(ದೀಪು) ಸೇರಿ ನೂರಾರು ಮುಖಂಡರನ್ನು ಗುರುವಾರ ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.ಡಾ.ಜಿ.ಪರಮೇಶ್ವರ್ ರವರು, ಎಸ್.ಪಿ.ಮುದ್ದಹನುಮೇಗೌಡ ಅವರು ಪಕ್ಷದ ಭಾವುಟ ನೀಡಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ