ತಮಿಳುನಾಡು : ಈರೋಡ್‌ ನಲ್ಲಿ ಕಾಂಗ್ರೆಸ್‌ ಗೆ ಭರ್ಜರಿ ಜಯ….!

ತಮಿಳುನಾಡು

   ತಮಿಳುನಾಡಿನ  ಈರೋಡ್ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದ್ದಾರೆ. ಮೂರನೇ ಸುತ್ತಿನ ಮತ ಎಣಿಕೆಯ ಕೊನೆಯಲ್ಲಿ ಆಡಳಿತಾರೂಢ ಡಿಎಂಕೆ ಬೆಂಬಲಿತ ಇಳಂಗೋವನ್‌ನ ಸ್ಪಷ್ಟ ಗೆಲುವಿನತ್ತ ಮುನ್ನಡೆದಿದ್ದರು. ಆ ನಂತರ ಬಂದ ಫಲಿತಾಂಶದಲ್ಲಿ ಅವರ ಗೆಲುವು ಸ್ಪಷ್ಟವಾಯಿತು. ಡಿಎಂಕೆ ಪಕ್ಷದ ನೇತೃತ್ವದ ಸೆಕ್ಯುಲರ್ ಪ್ರೋಗ್ರೆಸ್ಸಿವ್ ಅಲಯನ್ಸ್ (ಎಸ್‌ಪಿಎ) ಬೆಂಬಲಿಗರಿಂದ ಸಂಭ್ರಮಾಚರಣೆ ನಡೆದಿದೆ. ಈ ಮೈತ್ರಿಕೂಟವು ಎರಡು ಎಡ ಪಕ್ಷಗಳನ್ನು ಒಳಗೊಂಡಿವೆ.

ಮೇನಕಾ ನವನೀತನ್ ನಾಮ್ ತಮಿಳರ್ ಕಚ್ಚಿ ಮತ್ತು ಡಿಎಂಡಿಕೆಯ ಆನಂದ್ ಕ್ರಮವಾಗಿ 1,820 ಮತ್ತು 256 ಮತಗಳನ್ನು ಪಡೆದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap