ಹೆಂಡತಿ ಕಾಟಕ್ಕೆ ಬೇಸತ್ತು ಪೊಲೀಸ್ ಕಾನ್ಸಟೇಬಲ್ ಆತ್ಮಹತ್ಯೆ….!

ಬೆಂಗಳೂರು :

    ಹೆಡ್ ಕಾನ್ಸಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ತಿಪ್ಪಣ್ಣ ಆತ್ಮಹತ್ಯೆ ಸದ್ಯ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೇದೆ ರೈಲಿಗೆ ತಲೆಕೊಟ್ಟ ಆತ್ಮಹತ್ಯೆ ಮಾಡಿಕೊಂಡಿರುವ ಪೇದೆ ಡೆತ್ ನೋಟ್ ನಲ್ಲಿ ಹೆಂಡತಿ ಹಾಗೂ ಮಾವನ ವಿರುದ್ಧ ಕಿರುಕುಳ ಆರೋಪ ಮಾವ ಯಮುನಪ್ಪ ಜೀವ ಬೆದರಿಕೆ ಹಾಕಿರುವದಾಗಿ ಆರೋಪ.

    ಬಿಎನ್ಎಸ್ ಆ್ಯಕ್ಟ್ 108, 351 (3) , 352 ಅಡಿ ಪ್ರಕರಣ ದಾಖಲು  ಬಿಎನ್ಎಸ್ 108- ಆತ್ಮಹತ್ಯೆ ಗೆ ಪ್ರಚೋದನೆ 351 (3) ಬೆದರಿಕೆ  ಹಾಕುವುದು 352 ಉದ್ದೇಶ ಪೂರ್ವಕವಾಗಿ ಅವಮಾನ  ಬಿಜಾಪುರ ಜಿಲ್ಲೆ ಸಿಂದಗಿ ತಾಲೂಕಿನ ಹಂದಿಗನೂರು ಗ್ರಾಮದ ತಿಪ್ಪಣ್ಣ ಹುಳಿಮಾವು ಪೋಲಿಸ್ ಠಾಣೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಕಾರ್ಯ ನಿರ್ವಹಣೆ ಹೊಸರೋಡ್ ಬಳಿಯ ನಾಗನಾಥಪುರದ ಕೃಷ್ಣಪ್ಪ ಲೇಔಟ್ ನಲ್ಲಿ ವಾಸವಿದ್ದ ತಿಪ್ಪಣ್ಣ ರೈಲಿಗೆ ಸಿಲುಕಿ ಹೆಡ್ ಕಾನ್ಸ್ಟೇಬಲ್ ಆತ್ಮಹತ್ಯೆ ಪ್ರಕರಣ ಹಾಗಾದ್ರೆ ಡೆತ್ ನೋಟ್ ನಲ್ಲಿ ಉಲ್ಲೇಖವಾಗಿರೋ ಅಂಶಗಳೇನು ನನ್ನ ಸಾವಿಗೆ ನನ್ನ ಹೆಂಡತಿ ಕಾರಣ ಅಷ್ಟೇ ಅಲ್ಲ ನನ್ನ ಮಾವ ಯಮುನಪ್ಪ ಜೀವ ಬೆದರಿಕೆ ಹಾಕಿದ್ದಾರೆ. ಇದೇ ಕಾರಣಕ್ಕೆ ತಾನು ಆತ್ಮಹತ್ಯೆ ಮಾಡಿಕೊಳ್ಳೊದಾಗಿ ಡೆತ್ ನೋಟ್ ಡೆತ್ ನೋಟದ ಬರೆದು ಹೆಡ್ ಕಾನ್ಸ್ಟೇಬಲ್ ಆತ್ಮಹತ್ಯೆ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರೋ ಪೊಲೀಸ್ ಹುಳಿಮಾವು ಠಾಣೆಯಲ್ಲಿ ಹೆಡ್ ಕಾನ್ಸಟೇಬಲ್ ಆಗಿ ಕಾರ್ಯ ಹುಸಗೂರು ರೈಲ್ವೇ ಗೇಟ್ ಬಳಿ ನಿನ್ನೆ ತಡರಾತ್ರಿ ಆತ್ಮಹತ್ಯೆ ಸದ್ಯ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಕರ್ತವ್ಯ

   ತಿಪ್ಪಣ್ಣ ಡೆತ್ ನೋಟ್ ನಲ್ಲಿ ಹೆಂಡತಿ ಹಾಗೂ ಮಾವನ ವಿರುದ್ಧ ಕಿರುಕುಳ ಆರೋಪ ಮಾವ ಯಮುನಪ್ಪ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ 12ನೇ ತಾರೀಖು ಕರೆ ಮಾಡಿ ಸುಮಾರು 14 ನಿಮಿಷ ಮಾತನಾಡಿ ಜೀವ ಬೆದರಿಕೆ ನಿನ್ನೆ ಕೂಡ ಕರೆ ಮಾಡಿದಾ ನೀನು ಸತ್ತರೆ ನನ್ನ ಮಗಳು ಚೆನ್ನಾಗಿರ್ತಾಳೆ ಅಂತ ಬೆದರಿಕೆ ಎಂದು ಆರೋಪಿಸಿ ತಿಮ್ಮಪ್ಪ ರೈಲಿಗೆ ಸಿಲುಕಿ ಆತ್ಮಹತ್ಯೆ  ಸದ್ಯ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Recent Articles

spot_img

Related Stories

Share via
Copy link