ನಿಮ್ಮ ದೇಹದಲ್ಲಿ ಈ ಲಕ್ಷಣಗಳಿವೆಯಾ..? ಹಾಗಾದ್ರೆ ಒಮಿಕ್ರಾನ್ ಇರಬಹುದು ಹುಷಾರ್

ವಾಷಿಂಗ್ಟನ್:

ಜ.7- ಪೇಲವ, ಬೂದು ಅಥವಾ ನೀಲಿಬಣ್ಣದ ಚರ್ಮ, ತುಟಿಗಳು ಅಥವಾ ಉಗುರುಗಳು ಕಂಡುಬಂದರೆ ನಮ್ಮ ತ್ವಚೆಯ ಬಣ್ಣವನ್ನು ಪರಿಗಣಿಸಿ ಅವು ರಕ್ಷದಲ್ಲಿ ಆಮ್ಲಜನಕ ಪ್ರಮಾಣ ಕಡಿಮೆಯಾಗಿರುವ ಸೂಚಕಗಳಾಗಿರಬಹುದು ಎಂದು ಅಮೆರಿಕನ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಯಂಡ್ ಪ್ರಿವೆನ್ಷನ್ ಹೇಳಿದೆ.

 

ಈ ಲಕ್ಷಣಗಳು ಭಾರೀ ಸಾಂಕ್ರಾಮಿಕವಾದ ಒಮಿಕ್ರಾನ್ ರೂಪಾಂತರಿಯ ಲಕ್ಷಣಗಳಾಗಿರಬಹುದು. ಇವು ಸಾಮಾನ್ಯ ಕೋವಿಡ್-19ರ ಲಕ್ಷಣಗಳೀಗಿಂತ ತೀವ್ರ ಭಿನ್ನವಾಗಿವೆ ಎಂದು ತಜ್ಞರು ತಿಳಿಸಿದ್ದಾರೆ.

ಒಮಿಕ್ರಾನ್ ರೂಪಾಂತರಿಯ ಮೂರು ಪ್ರಮುಖ ಲಕ್ಷಣಗಳನ್ನು ಹೊರತುಪಡಿಸಿ ರೋಗಿಗಳು ಉಗುರುಗಳು, ಚರ್ಮ ಮತ್ತು ತುಟಿಗಳಲ್ಲಿ ಈ ಲಕ್ಷಣಗಳು ಕಂಡುಬಂದರೆ ತತ್‍ಕ್ಷಣವೇ ತುರ್ತು ವೈದ್ಯಕೀಯ ಆರೈಕೆ ಪಡೆಯಬೇಕು ಎಂದು ತಜ್ಞರು ನುಡಿದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link