ಫ್ಯಾನ್ಸಿ ನಂಬರ್ ಹರಾಜಿನಿಂದ ಸರ್ಕಾರಕ್ಕೆ ಬಂದ ಹಣ ಎಷ್ಟು ಗೊತ್ತಾ…?

ಬೆಂಗಳೂರು

  ಎಲೆಕ್ಟ್ರಾನಿಕ್ ಸಿಟಿ ಆರ್​​ಟಿಒಗೆ ಸೇರಿದ ಫ್ಯಾನ್ಸಿ ನಂಬರ್ ಹರಾಜು ಪ್ರಕ್ರಿಯೆ ಗುರುವಾರ ನಡೆಯಿತು. KA-51-MY-0001 ನಂಬರ್ 4.35 ಲಕ್ಷ ರೂ.ಗೆ ಹರಾಜಾಗಿದೆ. KA-51-MY-9999 4.35 ಲಕ್ಷ ರೂ.ಗೆ ಹರಾಜಾದರೆ, KA-51-MY-0009 ಅನ್ನು 3 ಲಕ್ಷ ಲಕ್ಷ ರೂ.ಗೆ ಹರಾಜು ಕೂಗಲಾಯಿತು.

ಹರಾಜಿನಲ್ಲಿದ್ದ ಫ್ಯಾನ್ಸಿ ನಂಬರ್​ಗಳು

   0001, 0027, 0999, 0099, 0555, 0,333 4444, 6666, 1111, 7777, 8888, 8055, 4444, 2727, 3333 5999, 6999, 0099, 0555, 9999, 9000, 9099, 4599 ಹರಾಜು ಪ್ರಕ್ರಿಯೆಯಲ್ಲಿದ್ದ ಫ್ಯಾನ್ಸಿ ನಂಬರ್​​​ಗಳಾಗಿವೆ. ಈ ಬಾರಿ 0001 ನಂಬರ್ 4,35,000 ರೂ.ಗೆ ಹರಾಜಾಗಿದೆ. ಕಳೆದ ತಿಂಗಳು 0001 ನಂಬರ್ 21.15 ಲಕ್ಷ ರೂ.ಗೆ ಹರಾಜಾಗಿತ್ತು. ಆದರೆ ಈ ಬಾರಿ KA- 51-MY-0001 4.35 ಲಕ್ಷ ರೂ.ಗೆ ಮಾರಾಟವಾಗಿದೆ.

ಅತಿ ಹೆಚ್ಚು ಮೊತ್ತಕ್ಕೆ ಹರಾಜಾದ ನಂಬರ್​ಗಳಿವು

  • KA-51-MY-0001 – 4,35,000 ರೂ.
  • KA-51-MY-9999 – 4,35,000 ರೂ.
  • KA-51-MY-0009 – 3,00,000 ರೂ.
  • KA-51-MY-0999 – 2,5,000 ರೂ.
  • KA-51-MY-1111 – 1,30,000 ರೂ. 

   ಹರಾಜಿಗಿಟ್ಟದ್ದ 62 ಫ್ಯಾನ್ಸಿ ನಂಬರ್​ಗಳ ಪೈಕಿ 9 ಫ್ಯಾನ್ಸಿ ನಂಬರ್​​ಗಳು ಮಾತ್ರ ಹರಾಜಾದವು. ಉಳಿದ ಫ್ಯಾನ್ಸಿ ನಂಬರ್​​ಗಳನ್ನು ಸಾರಿಗೆ ಇಲಾಖೆ ಮುಖ್ಯ ಕಚೇರಿಗೆ ಭೇಟಿ ನೀಡಿ ತಮ್ಮದಾಗಿಸಿಕೊಳ್ಳಲು ಅವಕಾಶವನ್ನು ನೀಡಲಾಗಿದೆ.

 

Recent Articles

spot_img

Related Stories

Share via
Copy link