ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಕುರಿತು ಪುಸ್ತಕ ಬಿಡುಗಡೆ

ತುಮಕೂರು:

ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯಲ್ಲಿ ನಡೆದ ಸಮಾರಂಭದಲ್ಲಿ ಲೇಟ್ ಡಿ. ಎಸ್. ರುದ್ರಮುನಿಯಪ್ಪ ಸ್ಮರಣಾರ್ಥ ಲೇಖಕ ರಾಜಶೇಖರಯ್ಯ ಹೊರತಂದಿರುವ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರನ್ನು ಕುರಿತಾದ ಪುಸ್ತಕ ಬಿಡುಗಡೆ ಮಾಡಲಾಯಿತು.ಈ ಸಂದರ್ಭದಲ್ಲಿ ರಾಜ್ಯ ರೆಡ್ ಕ್ರಾಸ್ ಸಭಾಪತಿ ಹಾಗೂ ಪ್ರಜಾಪ್ರಗತಿ ಸಂಪಾದಕರಾದ ಎಸ್. ನಾಗಣ್ಣ, ರಾಜಶೇಖರಯ್ಯ, ಟಿ.ಆರ್. ಲೋಕೇಶ್, ಟಿ.ಜೆ.ಗಿರೀಶ್, ಮಲ್ಲೇಶಯ್ಯ, ಎಂ. ಎನ್. ಲೋಕೇಶ್, ಚಂದ್ರಶೇಖರ್, ಮಂಜುನಾಥ್ , ಜ್ಞಾನೇಶ್ ಹಿರೇಮಠ್ ಮುಂತಾದವರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿಠ

Recent Articles

spot_img

Related Stories

Share via
Copy link