ಮುಂಬೈ:
ನಟ, ನಿರ್ದೇಶಕ, ನಿರ್ಮಾಪಕ, ಹಾಸ್ಯ ನಟ ಹಾಗೂ ಚಿತ್ರಕಥೆ ಬರಹಗಾರನಾಗಿ ಖ್ಯಾತರಾದ ಸತೀಶ್ ಕೌಶಿಕ್ ಮಾರ್ಚ್ 8 ರಾತ್ರಿ ನಿಧನರಾಗಿದ್ದಾರೆ .
ಹರಿಯಾಣದಲ್ಲಿ 1965ರ ಏಪ್ರಿಲ್ 13ರಂದು ಜನಿಸಿದ್ದ ಸತೀಶ್ ಕೌಶಿಕ್ ಅವರಿಗೆ 66 ವರ್ಷ ವಯಸ್ಸಾಗಿತ್ತು. 1972ರಲ್ಲಿ ದೆಹಲಿಯ ಕಿರೋರಿ ಮಾಲ್ ಕಾಲೇಜಿನಲ್ಲಿ ಡಿಗ್ರಿ ಮುಗಿಸಿದ ಸತೀಶ್ ಕೌಶಿಕ್ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಹಾಗೂ ಫಿಲ್ಮ್ ಮತ್ತು ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಹಳೇ ವಿದ್ಯಾರ್ಥಿ.
