ಕುಸಿದ ಭಾರತೀಯ ವಿದೇಶಿ ವಿನಿಮಯ….!

ನವದೆಹಲಿ :

  ಸೆ.08 ರಂದು 593.904 ಬಿಲಿಯನ್ ಡಾಲರ್ ನಿಂದ 4.992 ಬಿಲಿಯನ್ ಡಾಲರ್ ಗಳಿಗೆ ಇಳಿಕೆಯಾಗಿದೆ ಎಂದು ಆರ್ ಬಿಐ ಮಾಹಿತಿ ನೀಡಿದೆ. 

   ಕಳೆದ ವಾರದಲ್ಲಿ ಮೀಸಲು 4.04 ಬಿಲಿಯನ್ ಡಾಲರ್ ನಿಂದ 598.9 ಬಿಲಿಯನ್ ಡಾಲರ್ ಗಳಿಗೆ ಏರಿಕೆಯಾಗಿತ್ತು. ಅಕ್ಟೋಬರ್ 2021 ರಲ್ಲಿ ವಿದೇಶಿ ವಿನಿಮಯ ಮೀಸಲು ಗರಿಷ್ಠ ಅಂದರೆ 645 ಬಿಲಿಯನ್ ಡಾಲರ್ ಗೆ ಏರಿಕೆಯಾಗಿತ್ತು.

    ಕಳೆದ ವರ್ಷದಿಂದ ಪ್ರಮುಖವಾಗಿ ಜಾಗತಿಕ ಬೆಳವಣಿಗೆಗಳಿಂದ ಉಂಟಾದ ಒತ್ತಡಗಳ ನಡುವೆ ರೂಪಾಯಿಯನ್ನು ರಕ್ಷಿಸಲು ಕೇಂದ್ರೀಯ ಬ್ಯಾಂಕ್ ಮೀಸಲುಗಳನ್ನು ಬಳಸಿದ್ದರಿಂದ ಮೀಸಲು ಕುಸಿತ ಕಂಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link