ತುಮಕೂರು:
ಕರ್ನಾಟಕ ರಾಜ್ಯ ವಕೀಲರ ಸಂಘದ ಮಾಜಿ ಅಧ್ಯಕ್ಷರು, ತುಮಕೂರಿನ ಹಿರಿಯ ವಕೀಲರಾದ ಕೆ ಎನ್ ರಾಜಶೇಖರ್ ನಿಧನರಾಗಿದ್ದಾರೆ, ಇವರು ಸಿದ್ದಗಂಗಾ ಮಠದ ವಕೀಲರಾಗಿ, ಆಗಿನ ಸಂದರ್ಭದ ಪ್ರಕರಣದಲ್ಲಿ ಹಿರಿಯ ಶ್ರೀಗಳ ಪರವಾಗಿ ವಕಾಲತ್ತು ವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ