ಬೆಂಗಳೂರು
ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕುಗಳಲ್ಲಿ ಫಾರ್ಮಸಿಸ್ಟ್ ಅಧಿಕಾರ ಅಂದೋಲನವನ್ನು ನಡೆಸುತ್ತಿದ್ದು, ಈ ಅಂಧೋಲನದಲ್ಲಿ ಪ್ರತಿಯೊಬ್ಬರೂ ರಿಜಿಸ್ಟರ್ ಫಾರ್ಮಸಿಸ್ಟ್ ರವರು ಭಾಗಿಯಾಗುತ್ತಿದ್ದಾರೆ. ಇದರ ಜೊತೆಗೆ ಫಾರ್ಮಸಿಸ್ಟ್ ಪರವಾನಗಿಯನ್ನು ಬೇರೆಯವರಿಗೆ ಮಾರಾಟ ಮಾಡಿದ್ದರೆ ಅಥವಾ ಪಾರ್ಮಸಿಯಲ್ಲಿ ಅವರು ಪರಿಶೀಲನೆ ಮೇಲೆ ಇಲ್ಲವಾದಲ್ಲಿ ಇದರ ಜೊತೆಗೆ ಬೇರೆಯವರ ಅವರ ಪರವಾನಗಿಯ ಮೇಲೆ ಪ್ರಾಕ್ಟಿಸ್ಟ್ ಮಾಡುತ್ತಿದ್ದರೆ ಫಾರ್ಮಸಿ ಆಕ್ಟ್ 1948 ಮತ್ತು ಫಾರ್ಮಸಿ ಪ್ರಾಕ್ಟಿಸ್ ರೆಗ್ಯುಲೇಶನ್ 2015 ಉಲ್ಲಂಘನೆ ಮಾಡುತ್ತಿರುವುದು ಕಂಡು ಬಂದರೆ ನಾವು ತಕ್ಷಣ ಫಾರ್ಮ ಕೌನ್ಸಿಲ್‌ಗೆ ಇದರ ಮಾಹಿತಿಯನ್ನು ನೀಡುತ್ತೇವೆ. ತಾವು ಇವರ ವಿರದ್ಧ ಸೂಕ್ತ ಕಾನೂನು ಕ್ರಮ ತೆಗೆದಕೊಳ್ಳಲು ಕೋರಿ ಕರ್ನಾಟಕ ಫಾರ್ಮ ಅಸೋಸಿಯೇಷನ್ ಅಧ್ಯಕ್ಷರಾದ ಸಿ ಎಂ ಶಹಬಾಜ್ ಖಾನ್ ಮನವಿ ಮಾಡಿದರು.
