ಬೆಂಗಳೂರು
ಬೆಂಗಳೂರು ಪ್ರಾದೇಶಿಕ ಆಲೋಚನಾ ಸಭೆ ಹಾಗೂ ಶಿಕ್ಷಣ ಸಂಸ್ಥೆಗಳು ಮತ್ತು ಬಾಲ್ಟಿನ್ ಮೆಥೋಡಿಸ್ಟ್ ಎಜುಕೇಷನಲ್ ಸೊಸೈಟಿ ವತಿಯಿಂದ ಪ್ರತಿಭಟನೆ, 500ಕ್ಕೂ ಹೆಚ್ಚು ಜನರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ
ಇದಲ್ಲದೆ ಸಿಬ್ಬಂದಿವರ್ಗದವರಿಗೂ ಅಧಿಕಾರಿಗಳಿಗೂ ಕಿರುಕುಳ ಹಾಗೂ ಬೆದರಿಕೆಯನ್ನು ಒಡ್ಡಿರುವದರಿಂದ ಈ ವಿರುದ್ಧ ಪ್ರತಿಭಟನೆಯನ್ನು ಮಾಡುತ್ತಿದ್ದೇವೆ, ಇವರನ್ನು ಈ ತಕ್ಷಣವೇ ಕೆಳಗಿಳಿಸಿ ಕಾನೂನಾತ್ಮಕ ಕ್ರಮವನ್ನು ಜರುಗಿಸಬೇಕೆಂದು ಒತ್ತಾಯಿಸಿ ಉಪ ಅಧ್ಯಕ್ಷರಾದ ಡಾ ಸೆಬಾಸ್ಟಿನ್ ರವಿ ಕುಮಾರ್ ತಿಳಿಸಿದರು.
