ಕೊರಟಗೆರೆ : 6 ಮರಿಗಳಿಗೆ ಜನ್ಮ ನೀಡಿದ ಮೇಕೆ

 ಕೊರಟಗೆರೆ :

      ಗ್ರಾಮೀಣ ಪ್ರದೇಶದ ರೈತರೊಬ್ಬರು ಸಾಕಿದ ಮೇಕೆಯೊಂದು ಆರು ಮರಿಗಳಿಗೆ ಜನ್ಮ ನೀಡಿರುವ ಅಪರೂಪದ ಘಟನೆ ಕೊರಟಗೆರೆ ತಾಲೂಕಿನಲ್ಲಿ ಶುಕ್ರವಾರ ನಡೆದಿದೆ.

      ತಾಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಕರಕಲಘಟ್ಟದ ರೈತ ಕಾಳಯ್ಯ ಎಂಬಾತನ ಮನೆಯ ಮೇಕೆ ಶುಕ್ರವಾರ ಮುಂಜಾನೆ 4 ಗಂಡು ಮತ್ತು 6 ಹಣ್ಣು ಸೇರಿದಂತೆ ಒಟ್ಟು 6 ಮರಿಗಳಿಗೆ ಜನ್ಮ ನೀಡಿದ್ದು ತಾಯಿ ಮತ್ತು 6 ಮರಿ ಮೇಕೆಗಳು ಆರೋಗ್ಯವಾಗಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link