ನಾಯಕನಹಟ್ಟಿ
ಗಜ್ಜುಗನಹಳ್ಳಿ ಗ್ರಾಮದ ಸರ್ವ ಕಾರ್ಯದ ಗ್ರಾಮ ಪಂಚಾಯತಿ ಅಧ್ಯಕ್ಷರಾದಂತ ಶೈಲ.ಟಿ ಮಂಜಣ್ಣ ಉದ್ಘಾಟನೆ ಮಾಡಿ ಎಲ್ಲರೂ ಗ್ರಾಮ ಮುಖಂಡರಿಗೆ 61 ಕಾಲಂನಲ್ಲಿ ಮಾದಿಗ ಎಂದು ಬರೆಸಿ ಎಂದು ತಿಳಿ ಹೇಳಿದರು ಗ್ರಾಮದ ಮುಖಂಡರಾದಂತ…… ಗ್ರಾಮ ಪಂಚಾಯಿತಿ ಸದಸ್ಯರಾದಂತ ಬಸಕ್ಕ ತಿಪ್ಪೇಸ್ವಾಮಿ ಪಾಲಮ್ಮ ಬೋರಯ್ಯ… ತಿಪ್ಪೇಸ್ವಾಮಿ . ಮಾಜಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದಂತ ನಿಂಗಪ್ಪ ಗ್ರಾಮದ ಮುಖಂಡರಾದಂತ ರಂಗಪ್ಪ ವಸಂತ ಮಲ್ಲೇಶ್ ಎಲ್ಲಕ್ಕ ಯಶೋದಮ್ಮ ಸಾಕಮ್ಮ ನಾಗರಾಜ್ ಅನೇಕ ಮುಖಂಡರು ಭಾಗವಹಿಸಿ ಮಾದಿಗ ಎಂದು ಬರೆಸಿ ತಿಳಿಸಿದರು.
