ಹಿರಿಯೂರು :
ತಾಲ್ಲೂಕಿನ ಹರ್ತಿಕೋಟೆಯ ಮಾರುತಿ ಕ್ರೀಡಾಂಗಣದಲ್ಲಿ ಪರಿಸರ ದಿನಾಚರಣೆಯ ಪ್ರಯುಕ್ತ ಗಿಡಗಳನ್ನು ನೆಡುವುದರ ಮೂಲಕ ಪರಿಸರ ಸಂರಕ್ಷಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಹೆಚ್.ವಿ. ಪ್ರತಾಪ್ ಸಿಂಹ, ಪರಿಸರ ಪ್ರೇಮಿ ಹೆಚ್.ಎಂ ಲಕ್ಷ್ಮಿಕಾಂತ್, ಬಡಗಿ ತಿಪ್ಪೇಸ್ವಾಮಿ, ಜಿ.ಟಿ.ಒಡೆಯರ್, ತಿಪ್ಪೇಸ್ವಾಮಿ, (ಡೆಲ್ಲಿ) ಹೆಚ್.ಜಿ. ದಯಾನಂದ್, ಹೆಚ್.ಆರ್.ರಾಜಣ್ಣ, ರಘುರಾಯಣ್ಣ, ಎಚ್.ಎಂ.ಬಸವರಾಜು, ಹೆಚ್.ಎನ್.ಅಜಯ್, ಹೆಚ್.ಡಿ.ವೀರೇಂದ್ರಕುಮಾರ್,ಡಿ.ಜಿ.ನಾಗರಾಜು, ಹೆಚ್.ಆರ್.ರಾಮನಾಯಕ, ಹೆಚ್.ಟಿ.ಮಹಾಸ್ವಾಮಿ, ಕನಕ ನಾಯಕ, ರಂಗಸ್ವಾಮಿ ಸೇರಿದಂತೆ ಯುವಕರು ಹಾಗೂ ಗ್ರಾಮಸ್ಥರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ