ಟೋಕಿಯೋ
ಭಾರತದ ಮಿತ್ರ ರಾಷ್ಟ್ರ ಜಪಾನ್ ನಲ್ಲಿ ಹೊಕ್ಕೊಯ್ಡೋದಲ್ಲಿ ಮಧ್ಯಮ ಕ್ರಮಾಂಕದ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪನದಲ್ಲಿ 5.6 ತೀವ್ರತೆ ದಾಖಲಾಗಿದೆ. ಇದುವರೆಗೂ ಯಾವುದೇ ಸಾವು ನೋವಿನ ವರದಿಯಾಗಿಲ್ಲ. ಸೆಪ್ಟೆಂಬರ್ 9 ರಂದು ಇದೇ ಹೊಕ್ಕೊಯ್ಡೋದ ಉತ್ತರ ದ್ವೀಪದಲ್ಲಿ ಸಂಭವಿಸಿದ್ದ ಭೂಕಂಪದಲ್ಲಿ ಕನಿಷ್ಠ 37 ಜನ ಮೃತರಾಗಿದ್ದರು ಎಂದು ವರದಿ ಬಂದಿದೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
