ಸಿರಿಯಾ :
ಯಾವುದಕ್ಕೂ ನಾವು ಭಯ ಪಡುವವರಲ್ಲಾ ಎನ್ನುತ್ತಿದ್ದ ಇಸಿಸ್ ಉಗ್ರರ ಎದೆಯಲ್ಲಿ ಕೊರೋನಾ ವೈರಸ್ಭಯ ಹುಟ್ಟುವಂತೆ ಮಾಡಿದೆ ಎನ್ನಲಾಗಿದೆ.ಟ್ರಾವಲ್ ಅಡ್ವೈಸರಿ ಪ್ರಕಾರ ಭಯೋತ್ಪಾದಕರಿಗೆ ಕೊರೋನಾ ವೈರಸ್ ನಿಂದ ರಕ್ಷಣೆ ಪಡೆಯಲು ಒಂದಷ್ಟು ಸಲಹೆಗಳನ್ನು ನೀಡಲಾಗಿದೆ. ಅವುಗಳಲ್ಲಿ ಯುರೋಪ್ ಗೆ ಪ್ರಯಾಣಿಸುವುದು ಬೇಡ ಎಂಬುದು ಪ್ರಮುಖವಾಗಿದೆ.
ಅದರ ಜೊತೆಗೆ ನೈರ್ಮಲ್ಯ, ಜನ ಸಂಪರ್ಕದಿಂದ ಸಾಧ್ಯವಾದಷ್ಟೂ ದೂರ ಉಳಿಯುವುದು ಸೇರಿದಂತೆ ಸಾಮಾನ್ಯವಾಗಿ ಎಲ್ಲರೂ ಕೊರೋನಾ ವೈರಸ್ ಹರಡದಂತೆ ಎಚ್ಚರ ವಹಿಸಲು ಅನುಸರಿಸುತ್ತಿರುವ ಕ್ರಮಗಳನ್ನು ಕೈಗೊಳ್ಳಲು ಇಸೀಸ್ ಹೇಳಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ