8 ನೇ ತರಗತಿ ಪಾಸಾದವರಿಗೂ ITI ಮಾಡಲು ಅವಕಾಶ…..!

ಬೆಂಗಳೂರು :

    8 ನೇ ತರಗತಿ ಪಾಸಾದವರಿಗೂ ITI ಮಾಡಲು ಅವಕಾಶವಿದ್ದು, ಐಟಿಐ ಕೋರ್ಸ್ ಗಳಿಗೆ ಅರ್ಜಿ ಸಲ್ಲಿಸಿ ಪ್ರವೇಶಾತಿ ಪಡೆಯಬಹುದಾಗಿದೆ.

    ಎಂಟನೇ ತರಗತಿ ಪಾಸಾದವರಿಗೂ ಬದುಕು ಕಟ್ಟಿಕೊಳ್ಳಲು ಅವಕಾಶ ನೀಡಲಾಗಿದ್ದು, ಡ್ರೆಸ್ ಮೇಕಿಂಗ್  ನಲ್ಲಿ ಸ್ವಯಂ ಉದ್ಯೋಗ ಮಾಡುವುದಕ್ಕೂ ಅವಕಾಶ ನೀಡಲಾಗಿದೆ.

    ಎಂಟನೇ ತರಗತಿ ಪಾಸಾದವರಿಗೂ ಆಯ್ದ ಕೋರ್ಸ್ ಗಳ ಪ್ರವೇಶ.ITI ಪ್ರವೇಶಕ್ಕಾಗಿ ಹಾಗೂ ವೃತ್ತಿಗಳ ಮಾಹಿತಿಗಾಗಿ ಕೂಡಲೇ ಹತ್ತಿರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಸಂಪರ್ಕಿಸಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ಕೌಶಲ್ಯ ಸಹಾಯವಾಣಿ 155 267 , ಮಾಹಿತಿಗಾಗಿ https://www.cite.karnataka.gov.in/ #GovernmentOfKarnataka ಸಂಪರ್ಕಿಸಬಹುದಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ