‘ನಿನ್ನೆ ನಡೆದ ಘಟನೆ ಸುದ್ದಿ ಕೇಳಿ ತುಂಬ ದುಃಖವಾಯಿತು. ಆ ಕೆಚ್ಚೆದೆಯ ಯೋಧರಿಗೆ ಹಾಗೂ ಅವರ ಕುಟುಂಬಗಳಿಗೆ ನನ್ನ ಪ್ರಾರ್ಥನೆಗಳು, ರಿಪ್’ ಎಂದು ದರ್ಶನ್ ಟ್ವಿಟ್ ಮಾಡಿದ್ದಾರೆ. ಇದೇ ವೇಳೆ ಭಯೋತ್ಪಾದನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು, ಉಗ್ರವಾದ ಮಾನವ ಜನಾಂಗಕ್ಕೆ ಮಾರಕ. ಅದನ್ನು ನಮ್ಮ ಸಮಾಜದಿಂದ ಬುಡಸಮೇತ ಕಿತ್ತೆಸೆಯಬೇಕು ಎಂದು ಗುಡುಗಿದ್ದಾರೆ.