ಮಾನಸಿಕ ಅಸ್ವಸ್ಥನಿಂದ ತನ್ನ ಕುಟುಂಬದ ಐವರ ಕೊಲೆ!!

ರಾಜಸ್ಥಾನ :

      ಮಾನಸಿಕ ಅಸ್ವಸ್ಥನೊಬ್ಬ ತನ್ನ ತಾಯಿ, ಪತ್ನಿ ಹಾಗೂ ಮಕ್ಕಳು ಸೇರಿ ಐವರನ್ನು ಹತ್ಯೆ ಮಾಡಿದ ಘಟನೆ ರಾಜಸ್ಥಾನದ ಕೊಡೆರ್ಮಾ ಜಿಲ್ಲೆಯ ಮಸ್ಮೊಹನಾ ಗ್ರಾಮದಲ್ಲಿ ನಡೆದಿದೆ.

      ಗಂಗೂ ದಾಸ್ ಎಂಬಾತನೇ ತನ್ನ ಕುಟುಂಬದವರನ್ನು ಕೊಲೆಗೈದ ವ್ಯಕ್ತಿ. ಗಂಗೂದಾಸ್ ಕೆಲ ದಿನಗಳಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ. ಹೀಗಾಗಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

      ಈತ ತನ್ನ ತಾಯಿ, ಪತ್ನಿ,ಇಬ್ಬರು ಮಕ್ಕಳು ಹಾಗೂ ಸೊಸೆ ಹತ್ಯೆ ಮಾಡಿದ್ದಾನೆ. ಘಟನೆಯಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

     ಸದ್ಯ ಕೊಲೆ ಆರೋಪಿ ಗಂಗೂ ದಾಸ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

      

 

Recent Articles

spot_img

Related Stories

Share via
Copy link
Powered by Social Snap