ಬೆಂಗಳೂರು :
ತಾಯಿ ಮೊಬೈಲ್ ಕೊಟ್ಟಿಲ್ಲ ಅಂತ ನೇಣಿಗೆ ಶರಣಾದ ಮಗಳು ಮೊಬೈಲ್ ಗಾಗಿ ಎಸ್ ಎಸ್ ಎಲ್ ಸಿ ವಿಧ್ಯಾರ್ಥಿನಿ ಆತ್ಮಹತ್ಯೆ ಮಾಡಿಕೂಂಡಿರುವ ಘಟನೆ ಬೆಂಗಳೂರಿನ ಹನುಮಂತ ನಗರದ 9ನೇ ರಸ್ತೆಯಲ್ಲಿ ನಡೆದಿರುವ ಘಟನೆ ನಡೆದಿದೆ.
ಪ್ರಿಯಾಂಕ(16) ನೇಣಿಗೆ ಶರಣಾಗಿರುವ ಬಾಲಕಿ ಹನುಮಂತ ನಗರದ 9ನೇ ರಸ್ತೆಯ ನಿವಾಸಿ ಈ ಘಟನೆ ನೆನ್ನೇ ಸಂಜೆ ಪ್ರಿಯಾಂಕ ಸ್ನೇಹಿತೆ ಮನೆಗೆ ಹೋಗುವಾಗ ಮೊಬೈಲ್ ತೆಗೆದುಕೊಂಡಿದ್ದ ಬಾಲಕಿ ಮೊಬೈಲ್ ತೆಗೆದುಕೊಂಡು ಹೋಗದಂತೆ ಬುದ್ದಿ ಹೇಳಿದ್ದ ಪ್ರಿಯಾಂಕ ತಾಯಿ.
ಇದೇ ವಿಚಾರಕ್ಕೆ ತಾಯಿಯೊಂದಿಗೆ ಸಣ್ಣ ಜಗಳ ಮಾಡಿಕೊಂಡಿದ್ದ ಪ್ರಿಯಾಂಕ ಟಿಕ್ ಟಾಕ್ ನೋಡಬೇಕು ಮೊಬೈಲ್ ಕೊಡು ಅಂತ ಕೇಳಿರೋ ಪ್ರಿಯಾಂಕ ಮೊಬೈಲ್ ಕೊಡಲ್ಲ ಮನೆಯಲ್ಲಿ ಸ್ಕೂಲಿಂದ ಬಂದಿದ್ಯಾ ಹೋಗಿ ಓದಿಕೋ ಅಂದಿರೋ ತಾಯಿ ಮೊಬೈಲ್ ಕೊಡಲಿಲ್ಲ ಅಂತ ಸ್ನೇಹಿತೆ ಮನೆಗೆ ಹೋಗದೆ ರೂಂ ಸೇರಿದ್ದ ಪ್ರಿಯಾಂಕ ನಂತರ ತಾಯಿ ದೇವಸ್ಥಾನಕ್ಕೆ ಹೋಗಿದ್ದಾಗ ಪ್ರಿಯಾಂಕ ನೇಣಿಗೆ ಶರಣುನಾಗಿದ್ದಾಲೆ ಈ ಘಟನೆ ಹನುಮಂತ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ