ಇಟಲಿ:
ಇಟಲಿಯಲ್ಲಿ ಕರೋನವೈರಸ್ ಮರಣ ಮೃದಂಗ ಮುಂದುವರೆದಿದೆ. ಕಳೆದ 24 ಗಂಟೆಗಳಲ್ಲಿ, ಇಟಲಿಯಲ್ಲಿ ಕರೋನಾ ವೈರಸ್‌ನಿಂದಾಗಿ 969 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ, ಇಟಲಿಯಲ್ಲಿ ಸಾವಿನ ಸಂಖ್ಯೆ 9,314 ತಲುಪಿದೆ. ಅದೇ ಸಮಯದಲ್ಲಿ, 4,401 ಹೊಸ ಕರೋನಾ ಪ್ರಕರಣಗಳು ದೃಢಪಟ್ಟಿದೆ.
ಸೋಂಕಿನಿಂದ ಸಾವನ್ನಪ್ಪಿದವರಲ್ಲಿ 45 ವೈದ್ಯರ ಹೆಸರನ್ನು ಸಹ ಸೇರಿಸಲಾಗಿದೆ ಎಂದು ಇಟಲಿಯ ವೈದ್ಯರ ಸಂಘ ಶುಕ್ರವಾರ ಸಂಜೆ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ