ಬೆಂಗಳೂರು :
ನಾನು ಮತ್ತು ನಿಖಿಲ್ ಉತ್ತಮ ಸ್ನೇಹಿತರು , ಆದರೆ ರಾಜಕೀಯದಲ್ಲಿ ನಾವಿಬ್ಬರು ವಿಭಿನ್ನವಾಗಿದ್ದೇವೆ ಎಂದು ಅಭಿಷೇಕ್ ಗೌಡ ಹೇಳಿದ್ದಾರೆ,.
ಕೆ.ಆರ್ ನಗರ ಕ್ಷೇತ್ರದ ಹುಣಸಮ್ಮ ದೇವಾಲಯ. ಕಪಡಿ ದೇವಾಲಯಕ್ಕೆ ತಮ್ಮ ತಾಯಿ ಸುಮಲತಾ ಅಂಬರೀಶ್ ಜೊತೆ ಪ್ರಚಾರದಲ್ಲಿ ಭಾಗವಹಿಸಿದ್ದ ಅಭಿಷೇಕ್, ಈ ವೇಳೆ ಮಾತನಾಡಿದ ಅಭಿಷೇಕ್ ನಾನು ನಿಖಿಲ್ ಬೆಸ್ಟ್ ಫ್ರೆಂಡ್ಸ್, ಆದರೆ ರಾಜಕೀಯ.ವಿಚಾರ ಬೇರೇ ಬೇರೆ ಎಂದು ನಿಖಾರವಾಗಿ ತಿಳಿಸಿದ್ದಾರೆ,
ಇನ್ನೂ ತಾಯಿ ಪರ ಪ್ರಚಾರದಲ್ಲಿ ಭಾಗವಹಿಸಿದ್ದ ಅಭಿ, . ಮಂಡ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಬೇಕು ಎಂಬುದು ತಮ್ಮ ತಂದೆಯ ಕನಸಾಗಿತ್ತು, ಹೀಗಾಗಿ ನಮ್ಮ ತಾಯಿಗೆ ನಿಮ್ಮ ಬೆಂಬಲ ನೀಡಬೇಕು ಎಂದು ಮನವಿಮಾಡಿದರು.