ಪ್ರಧಾನಿಯಿಂದ ದ.ಕೊರಿಯಾದಲ್ಲಿ ಗಾಂಧಿ ಪ್ರತಿಮೆ ಅನಾವರಣ!!February 21, 2019By Prajapragathi52Lead Newsವಿದೇಶಸಿಯೋಲ್: ದಕ್ಷಿಣ ಕೊರಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ದಾಮೋದರ್ ದಾಸ್ ಮೋದಿ ಅಲ್ಲಿ ಭಾರತದ ರಾಷ್ಟ್ರಪಿತ ಹಾಗೂ ಶಾಂತಿಧೂತ ಮಹಾತ್ಮಾ ಗಾಂಧಿ ಅವರ ಕಂಚಿನ ಪುತ್ಥಳಿಯನ್ನ ಅನಾವರಣ ಮಾಡಿದ್ದಾರೆ. ಇಂದು ಯೋನ್ಸೆ ವಿವಿಗೆ ಭೇಟಿ ನೀಡಿ, ಮಾತನಾಡಿದ ಪ್ರಧಾನಿ, ಶಾಂತಿಧೂತ ಮಹಾತ್ಮಗಾಂಧಿ ಅವರ ಆದರ್ಶಗಳು ಇಂದಿನ ಉಗ್ರವಾದದಿಂದ ಮುಕ್ತಿ ಪಡೆಯಲು ಹೆಚ್ಚು ಸಹಕಾರಿ. ಅಷ್ಟೇ ಅಲ್ಲ ಪರಿಸರ ನಾಶ ಹಾಗೂ ಉಗ್ರಗಾಮಿ ಚಟುವಟಿಕೆಗಳು ಇಂದು ವಿಶ್ವ ಎದುರಿಸುತ್ತಿರುವ ಮಹಾ ಸವಾಲುಗಳಾಗಿವೆ. ಇವುಗಳನ್ನ ಎದುರಿಸಲು ಮಹಾತ್ಮಗಾಂಧಿ ಅವರ ಚಿಂತನೆಗಳು ಬಹಳಷ್ಟು ಸಹಕಾರಿ ಎಂದು ಮೋದಿ ಪ್ರತಿಪಾದಿಸಿದರು. ಪ್ರಧಾನಿ ಮೋದಿ ಎರಡು ದಿನಗಳ ಭೇಟಿಯಲ್ಲಿ ಹಲವು ಕ್ಷೇತ್ರಗಳಲ್ಲಿನ ಸಹಕಾರ ಒಪ್ಪಂದಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೆ ಇನ್ ಹಾಗೂ ವಿಶ್ವಸಂಸ್ಥೆ ಮಾಜಿ ಪ್ರಧಾನಕಾರ್ಯದರ್ಶಿ ಬಾನ್-ಕಿ-ಮೂನ್ ಹಾಜರಿದ್ದರು. ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ Share via: Facebook WhatsApp Telegram Twitter More Recent Articlesನೈರ್ಮಲ್ಯದ ಮರೆಯಲ್ಲಿ ನಿಶ್ಯಬ್ದ ದುರಂತ: ಮಹಿಳಾ ಆರೋಗ್ಯ, ಜೀವವೈವಿಧ್ಯ ಮತ್ತು ಭೂಮಿಯ ಶ್ವಾಸಕೋಶವನ್ನೇ ಹಿಂಡುತ್ತಿರುವ ಸ್ಯಾನಿಟರಿ ತ್ಯಾಜ್ಯ! Lead News September 11, 2026 ಈರುಳ್ಳಿ ಬೆಲೆ ಏರಿಕೆ : ಟೊಮೆಟೊ ದರ ಕುಸಿತ – ಕರ್ನಾಟಕದ ರೈತರಿಗೆ ತೀವ್ರ ಬೆಲೆ ಬಿಕ್ಕಟ್ಟು Lead News September 2, 2026 ಬಳ್ಳಾರಿ ಚಲೋ: ಬಿಜೆಪಿ ರಣಕಹಳೆ Lead News September 1, 2026 ಅಧಿಕಾರಿಯ ಸೋಗಿನಲ್ಲಿ ಸಾರ್ವಜನಿಕರಿಗೆ ವಂಚನೆ : 17 ಪ್ರಕರಣಗಳ ಕುಖ್ಯಾತ ವಂಚಕ ಸ್ಯಾಮ್ ಪೀಟರ್ ಸಿಸಿಬಿ ಬಲೆಗೆ Lead News September 1, 2026 ಫೈನಾನ್ಸ್ ಕಂಪನಿಗಳು ರೈತರಿಗೆ ಕಿರುಕುಳ ನೀಡಬಾರದು : ಡಿಸಿಎಂ ಜಿ. ಪರಮೇಶ್ವರ್ Lead News September 1, 2026 Related Stories Lead Newsನೈರ್ಮಲ್ಯದ ಮರೆಯಲ್ಲಿ ನಿಶ್ಯಬ್ದ ದುರಂತ: ಮಹಿಳಾ ಆರೋಗ್ಯ, ಜೀವವೈವಿಧ್ಯ ಮತ್ತು ಭೂಮಿಯ ಶ್ವಾಸಕೋಶವನ್ನೇ ಹಿಂಡುತ್ತಿರುವ ಸ್ಯಾನಿಟರಿ ತ್ಯಾಜ್ಯ! channabasava M - September 11, 2026 Lead Newsಈರುಳ್ಳಿ ಬೆಲೆ ಏರಿಕೆ : ಟೊಮೆಟೊ ದರ ಕುಸಿತ – ಕರ್ನಾಟಕದ ರೈತರಿಗೆ ತೀವ್ರ ಬೆಲೆ ಬಿಕ್ಕಟ್ಟು channabasava M - September 2, 2026 Lead Newsಬಳ್ಳಾರಿ ಚಲೋ: ಬಿಜೆಪಿ ರಣಕಹಳೆ channabasava M - September 1, 2026 Lead Newsಅಧಿಕಾರಿಯ ಸೋಗಿನಲ್ಲಿ ಸಾರ್ವಜನಿಕರಿಗೆ ವಂಚನೆ : 17 ಪ್ರಕರಣಗಳ ಕುಖ್ಯಾತ ವಂಚಕ ಸ್ಯಾಮ್ ಪೀಟರ್ ಸಿಸಿಬಿ ಬಲೆಗೆ channabasava M - September 1, 2026 Lead Newsಫೈನಾನ್ಸ್ ಕಂಪನಿಗಳು ರೈತರಿಗೆ ಕಿರುಕುಳ ನೀಡಬಾರದು : ಡಿಸಿಎಂ ಜಿ. ಪರಮೇಶ್ವರ್ channabasava M - September 1, 2026