#metoo ಬಗ್ಗೆ ಮತ್ತೆ ಮಾತನಾಡಿದ ಸಂಗೀತ ಭಟ್ -ವಿಡಿಯೋ ನೋಡಿ

 ಸಿನಿಮಾ ಇಂಡಸ್ಟ್ರೀಯಲ್ಲಿ ಕ್ಯಾಸ್ಟಿಂಗ್ ಕೌಚ್ ಪ್ರತಿದಿನ ಸುದ್ದಿಯಾಗುತ್ತಲೇ ಇದೆ. ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಬೇಕಾದರೆ, ನಟಿಯರನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂಬಿತ್ಯಾದಿ ದೂರುಗಳು ಕೇಳಿಬರುತ್ತಲೇ ಇದೆ. ಅಷ್ಟೇ ಅಲ್ಲದೆ ಈ ಬಗ್ಗೆ ಕೆಲವರು ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದೂ ಇದೆ.

‘ಕ್ಯಾಸ್ಟಿಂಗ್ ಕೌಚ್ ‘ ಆರೋಪಗಳ ಕುರಿತಾಗಿ ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಳ್ಳುವ ಅನೇಕ ಮಹಿಳೆಯರೊಂದಿಗೆ ಕ್ಯಾಸ್ಟಿಂಗ್ ಕೌಚ್ ವಿರುದ್ದದ ಧ್ವನಿ ಹೆಚ್ಚಾಗುತ್ತಿದೆ. 

ಕೆಲವು ದಿನಗಳ ಹಿಂದೆಯಷ್ಟೆ #Metoo ಎಂದಿದ್ದ ಸಂಗೀತ ಭಟ್ ಈಗ ಅದರ ಬಗ್ಗೆ ಸ್ಪಷ್ಟನೆ ಕೊಟ್ಟಿದಾರೆ-ವಿಡಿಯೋ ನೋಡಿ 

ಕ್ಯಾಸ್ಟಿಂಗ್ ಕೌಚ್ ನಿಂದ ಬೇಸತ್ತು ಚಿತ್ರರಂಗಕ್ಕೆ ವಿದಾಯ ಹೇಳಿದ ಕನ್ನಡದ ಖ್ಯಾತ ನಟಿ

For all the assumptions, misuse and unnecessary correlations created by people – of my previous post to current situations – here is my last clarification. I request you all to end this here. Kindly watch the video. Thank you!

Sangeetha Bhat यांनी वर पोस्ट केले शनिवार, २७ ऑक्टोबर, २०१८

 

Recent Articles

spot_img

Related Stories

Share via
Copy link
Powered by Social Snap