ತುಮಕೂರು ಜಿಲ್ಲೆ:
ತುಮಕೂರು ನಗರದ ಬಿಜಿಎಸ್ ಸರ್ಕ ಲ್ ನಲ್ಲಿ ಇಂದು ದಿನಾಂಕ 4/11/18 ರಂದು ಮಧ್ಯಾಹ್ನ 3.05 ಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಪುಟ್ಟಣ್ಣಯ್ಯ ಬಣದ ಜಿಲ್ಲಾದ್ಯಕ್ಷ ಗೋವಿಂದರಾಜು ಮತ್ತು ರಾಜ್ಯ ಪ್ರಧಾನ ಕಾರ್ಯದಶಿ೯ ಬಡಗಲಪುರ ನಾಗೇಂದ್ರ ನೇತ್ರತ್ವದಲ್ಲಿ ಸುಮಾರು 40 ಜನ ರೈತರು ಬೆಳಗಾವಿ ಯಲ್ಲಿ ಆಕ್ಷಿಸ್ ಬ್ಯಾಂಕ್ ಅಧಿಕಾರಿಗಳು ಸಾಲ ವಸೂಲಾತಿಗೆ ಸಂಭಂದಿಸಿದಂತೆ _ ರೈತರನ್ನು ಅತಿಕ್ರಮವಾಗಿ ಬಂಧಿಸಿರುವುದನ್ನು ಖಂಡಿಸಿ 3.05 ರಿಂದ _ 3.20 ರವರೆಗೆ ಪ್ರತಿಭಟನೆ ನೆಡೆಸಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನೆಡೆಸಿರುತ್ತಾರೆ.
ನಂತರ ಮಾತನಾಡಿದ ಗೋವಿಂದ ರಾಜು ಮತ್ತು ಬಡಗಲಪುರ ನಾಗೇಂದ್ರ ರವರು ಬ್ಯಾಂಕ್ ಅಧಿಕಾರಿಗಳ ನಡವಳಿಕೆ ಖಂಡಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳು ಸಂಪೂರ್ಣ ಸಾಲ ಮನ್ನಾ ಮಾಡಲು ಆಗ್ರಹಿಸಿ ರುತ್ತಾರೆ.
ಷರಾ.
ದಿನಾಂಕ 19/11/18ರಂದು ಸಂಪೂರ್ಣ ಸಾಲ ಮನ್ನಾ ಕ್ಕೆ ಆಗ್ರಹಿಸಿ ವಿಧಾನ ಸೌಧ ಮುತ್ತಿಗೆ ಮತ್ತು ದಿನಾಂಕ 30/11/18 ರಂದು ದೆಹಲಿಗೆ ರೈತ ರ ಬೇಡಿಕೆಗಳ ಬಗ್ಗೆ ಚಳುವಳಿ ನೆಡೆಸಲು ಪ್ರವಾಸಿ ಮಂದಿರದಲ್ಲಿ ಪೂರ್ವ ಭಾವಿ ಸಭೆ ಈ ದಿನ ನೆಡೆದಿದ್ದು ಸಭೆಯ ನಂತರ ಧಿಢೀರ್ ಪ್ರತಿಭಟನೆ ಯ ನಿರ್ಧಾ ರ ಕ್ಯೆಗೊಂಡಿರುತ್ತಾರೆ.
ಪ್ರತಿಭಟನೆ ನೆಡೆಸಿ ಶಾಂತರೀತಿಯಿಂದ ರೈತರು ತೆರಳಿರುತ್ತಾರೆ