ದಾಳಿಗೆ ಮಹಿಳೆಯರನ್ನು ಹಾಗೂ ಮಕ್ಕಳನ್ನು ಬಳಸಿಕೊಂಡು ದಾಳಿಯನ್ನು ಸಂಯೋಜಿಸಿದ್ದರು ಎಂಬ ಮಾಹಿತಿ ತನಿಖೆ ವೇಳೆ ತಿಳಿದಿದೆ.
ಮಿಲಿಟರಿಯಲ್ಲಿ ಬಳಸುವ ಗ್ರೇಡ್ 5 ಆರ್ಡಿಎಕ್ಸ್ ಹಾಗೂ ಅಮೋನಿಯಂ ನೈಟ್ರೇಟ್ ಅನ್ನು ಸ್ಫೋಟಕ್ಕೆ ಉಗ್ರರು ಬಳಸಿಕೊಂಡಿದ್ದಾರೆ ಎನ್ನುವ ವಿಚಾರವನ್ನು ತನಿಖಾ ಮುಖಾಂತರ ತಿಳಿದುಬಂದಿದೆ .
