ಗ್ಯಾಸ್ ಕಂಪನಿಯಲ್ಲಿ ಸ್ಪೋಟ ; ಐವರ ಸಾವು

ವಡೋದರ :

   ಪದ್ರಾ ತಾಲೂಕಿನ ಕೈಗಾರಿಕಾ ಮತ್ತು ವೈದ್ಯಕೀಯ ಅನಿಲ ಉತ್ಪಾದನಾ ಕಂಪನಿಯಲ್ಲಿ ಗ್ಯಾಸ್​ ಸ್ಪೋಟಿಸಿದ ಪರಿಣಾಮ ಐವರು ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ.

ಪಾದ್ರಾದ ಗವಸದ್​ ಗ್ರಾಮದ ಏಮ್ಸ್​ ಕೈಗಾರಿಕಾ ಪ್ರದೇಶದಲ್ಲಿಬೆಳಗ್ಗೆ 11 ಗಂಟೆಗೆ ಈ ಸ್ಪೋಟ ಸಂಭಂವಿಸಿದೆ. ಘಟನೆಯಲ್ಲಿ ಐವರು ಸಾವನ್ನಪ್ಪಿದ್ದು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap