ಕನ್ನಡದ ಹಿರಿಯ ನಟಿ ಕಿಶೋರಿ ಬಲ್ಲಾಳ್ ವಿಧಿವಶ

ಬೆಂಗಳೂರು :

    ಕನ್ನಡದ ಹಿರಿಯ ನಟಿ ಕಿಶೋರಿ ಬಲ್ಲಾಳ್ ಅವರು ಇಂದು ವಿಧಿವಶರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ನಟಿ ಬೆಂಗಳೂರಿನ ಸೇವಾಕ್ಷೇತ್ರ ಆಸ್ಪತ್ರೆಯಲ್ಲಿ ಮಂಗಳವಾರ ಕೊನೆಯುಸಿರೆಳೆದಿದ್ದಾರೆ.  ಮೂಲತಃ ರಂಗಭೂಮಿ ಕಲಾವಿದೆಯಾಗಿದ್ದ ಕಿಶೋರಿ ಬಲ್ಲಾಳ್ ಅವರು, ಸಿನಿಮಾ, ಜಾಹೀರಾತುಗಳಲ್ಲಿ ಅಭಿನಯಿಸಿದ್ದರು.

     ಕಿಶೋರಿ ಬಲ್ಲಾಳ್   70ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡ ನಟಿ  ‘ಕಹಿ’ ಕನ್ನಡದ ಕೊನೆ ಸಿನಿಮಾ ‘ಸ್ವದೇಸ್’ ಹಿಂದಿ ಚಿತ್ರದಲ್ಲಿ ಶಾರುಖ್ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದ .

ಕಿಶೋರಿ ಬಲ್ಲಾಳ್  ಇತ್ತೀಚೆಗೆ ಇವರ ಪತಿ ಶ್ರೀಪತಿ ಬಲ್ಲಾಳ್ ತೀರಿಕೊಂಡಿದ್ರು  ಸ್ಪರ್ಶ,ನಮ್ಮಣ್ಣ,ಅಕ್ಕ-ತಂಗಿ, ಕೆಂಪೇಗೌಡ, ಗಲಾಟೆ ಚಿತ್ರಗಳ ಮೂಲಕ ಹೆಸರುವಾಸಿ   1960ರಲ್ಲಿ ‘ಇವಳೆಂಥಾ ಹೆಂಡತಿ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪ್ರವೇಶ ಮಾಡಿದ್ದರು.
  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap