ಬೆಂಗಳೂರು :
ಉರಿ ಸಿನಿಮಾದಲ್ಲಿ ಇವರ ನಟನೆ ನೋಡಿದರು ಎಲ್ಲರೂ ಕೂಡಾ ಮೆಚ್ಚುಗೆ ನೀಡಿದ್ದರು ಆ ರೀತಿ ಇವರು ನಟಿಸಿದ್ದಾರೆ. 66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2019 ಪ್ರಕಟವಾಗಿದ್ದು ಉತ್ತಮ ನಟ ಅವಾರ್ಡನ್ನು ವಿಕ್ಕಿ ಕೌಶಲ್ ಪಡೆದಿದ್ದಾರೆ. ಈ ಖುಷಿಯನ್ನು ವಿಕ್ಕಿ ಕೌಶಲ್ ಹಂಚಿಕೊಂಡಿದ್ದಾರೆ. ಭಾವಪೂರ್ಣ ಪತ್ರವೊಂದನ್ನು ಬರೆದಿದ್ದಾರೆ.
#NationalFilmAwards ???? pic.twitter.com/Sff7oOC3kB
— Vicky Kaushal (@vickykaushal09) August 9, 2019
‘ನನಗಾಗುತ್ತಿರುವ ಖುಷಿಯನ್ನು ಹೇಳಲು ಪದಗಳೇ ಸಾಲುತ್ತಿಲ್ಲ. ನ್ಯಾಷನಲ್ ಅವಾರ್ಡ್ ನಲ್ಲಿ ನನ್ನ ಕೆಲಸವನ್ನು ಗುರುತಿಸಿದ್ದು ಖುಷಿಯಾಗುತ್ತಿದೆ. ಜ್ಯೂರಿ ಸಮಿತಿಯಲ್ಲಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು. ಈ ಪ್ರಶಸ್ತಿಯನ್ನು ನಮ್ಮ ಸೇನೆಗೆ, ಸೈನಿಕರಿಗೆ, ಉರಿ ಚಿತ್ರತಂಡಕ್ಕೆ, ನಮ್ಮ ಕುಟುಂಬಕ್ಕೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ