ಸವಿತಾ ಸಮಾಜದಿಂದ ವೇಣುಗೋಪಾಲ್‍ಗೆ ಸನ್ಮಾನ

ತಿಪಟೂರು :

         ನಗರದ ಗುರುಕುಲ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಕಾಂಗ್ರೇಸ್ ಕಾರ್ಯಕರ್ತರ ಸಭೆಯಲ್ಲಿ ಸವಿತಾ ಸಮಾಜದ ವತಿಯಿಂದ ಎಂ.ಸಿ.ವೇಣುಗೋಪಾಲ್‍ಗೆ ಸನ್ಮಾನಿಸಲಾಯಿತು.ಎಂ.ಸಿ.ವೇಣುಗೋಪಾಲ್‍ಗೆ ನೂತನವಾಗಿ ವಿದಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವುದಕ್ಕೆ ಸವಿತಾ ಸಮಾಜದ ಬಾಂದವರು ಇಂದು ಅವರನ್ನು ಸನ್ಮಾನಿಸಲಾಯಿತು.

        ಈ ಸಂದರ್ಭದಲ್ಲ ಸವಿತಾ ಸಮಾಜದ ಗೌರವಾದ್ಯಕ್ಷ ಟಿ.ಎಂ.ರಾಮಲಿಂಗಂ, ಗೌರವ ಕಾರ್ಯದರ್ಶಿ ಎಂ.ಸಿ.ಗೋವಿಂದರಾಜು, ಪ್ರಧಾನ ಕಾರ್ಯದರ್ಶಿ ಟಿ.ಜೆ.ವಿಜಯ್‍ಕುಮಾರ್, ಮುಖಂಡರಾದ ವೆಂಕಟೇಶ್, ಮುತ್ತುರಾಜು, ವಿಜಯ್‍ಕುಮಾರ್, ಟಿ.ಸಿ.ಗೋವಿಂದರಾಜು ಮತ್ತಿತರರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link