ರಾಯಚೂರು,
ದೇಶದಲ್ಲಿ ತಲೆದೋರಿರುವ ಕಲ್ಲಿದ್ದಲು ಸಮಸ್ಯೆಯಿಂದ ದೇಶದಲ್ಲಿ ಸಾಕಷ್ಟು ಶಾಕೋತ್ಪನ್ನ ಘಟಕಗಳು ಮುಚ್ಚುವ ಸ್ಥಿತಿಗೆ ತಲುಪಿವೆ .ಈಗ ಇದೇ ಸಾಲಿಗೆ ನಮ್ಮ ರಾಜ್ಯದ ರಾಯಚೂರಿನ ಶಾಖೋತ್ಪನ್ನ ಕೇಂದ್ರವೂ ಸೇರಿದೆ ತನ್ನ ಕೇಂದ್ರದ ಐದನೇ ಘಟಕ ತಾಂತ್ರಿಕ ದೋಷದಿಂದ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
ದೇಶಾದ್ಯಂತ ಕಲ್ಲಿದ್ದಲು ಕೊರತೆಯಿಂದಾಗಿ ಒಟ್ಟು 8 ಶಾಖೋತ್ಪನ್ನ ಘಟಕಗಳ ಪೈಕಿ ನಾಲ್ಕು ಘಟಕಗಳು ಮಾತ್ರ ಕಾರ್ಯ ನಿರ್ವಹಿಸುತ್ತಿತ್ತು ಆದರೆ ಇದೀಗ ತಾಂತ್ರಿಕ ದೋಷದಿಂದಾಗಿ ಆ ಘಟಕವನ್ನೂ ಕೂಡ ಮುಚ್ಚಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ