ಮುಳ್ಳು ಹಂದಿ ಸಾವು

ಹಾನಗಲ್ಲ :

       ಅಪರಿಚಿತ ಗಾಡಿಗೆ ಮುಳ್ಳು ಹಂದಿಯೊಂದು ಸಿಲುಕಿ ಸಾವನ್ನಪ್ಪಿದ ಘಟನೆ ಹಾನಗಲ್ಲ ತಾಲೂಕ ಅರಳೇಶ್ವರ ಗ್ರಾಮದ ಹೊರವಲಯದ ರಸ್ತೆಯಲ್ಲಿ ನಡೆದಿದೆ.

          ಸುಮಾರು 3 ಅಡಿ ಉದ್ದವಿರುವ ಮುಳ್ಳುಹಂದಿ ನೋಡಲು ಬಲು ಅಪರೂಪವಾದ ಪ್ರಾಣಿಯಾಗಿದೆ. ರಾತ್ರಿಹೊತ್ತು ರಸ್ತೆ ದಾಟುವಾಗ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಸಾವನ್ನಪ್ಪಿರುವ ಈ ಮುಳ್ಳುಹಂದಿಯ ವಿಷಯುಕ್ತ ಮುಳ್ಳುಗಳು ಚಲ್ಲಾಪಿಲ್ಲಿಯಾಗಿರುವುದು ಕಂಡುಬಂದಿದೆ. ತಕ್ಷಣ ತಿಳಿದ ಅರಣ್ಯ ಇಲಾಖೆ ಅದಿಕಾರಿ ಸ್ಥಳಕ್ಕೆ ದಾವಸಿ ಪರಿಶೀಲನೆ ನಡೆಸಿದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link