ಗುಬ್ಬಿ
ತಾಲ್ಲೂಕು ಕಚೇರಿಯಲ್ಲಿ ವಿಶೇಷಚೇತನರಿಗಿಲ್ಲ ಸೌಕರ್ಯ.ತಹಸಿಲ್ದಾರ್ ಕಚೇರಿ ಸಂಕೀರ್ಣದಲ್ಲೇ ವಿಶೇಷ ಚೇತನರ ಪರದಾಟ.ವಿಶೇಷ ಚೇತನರಿಗೆ ಕನಿಷ್ಠ ಮೂಲ ಭೂತ ಸೌಕರ್ಯ ಕಲ್ಪಿಸದ ತಾಲ್ಲೂಕು ಆಡಳಿತ.ಕಚೇರಿಯಲ್ಲಿ ವ್ಹೀಲ್ ಚೇರ್ ಇಲ್ಲದೆ ಪರದಾಟ.
ಕಚೇರಿ ಕೆಲಸಗಳಿಗೆ ವಿಶೇಷ ಚೇತನರನ್ನ ಎತ್ತಿಕೊಂಡು ಒಡಾಡುವ ವಿಶೇಷ ಚೇತನರಿಗೆ ಇಲ್ಲಿ ಗೊಡೆಗಳೇ ಆಸರೆ. ಉರುಗೋಲು .ತಾಲ್ಲೂಕು ಕಚೇರಿ ಸಂಕೀರ್ಣದಲ್ಲಿರುವ ವಿವಿದ ಕಚೇರಿ ಗಳ ಕೆಲಸಕ್ಕೆ ಬರುವ ವಿಶೇಷಚೇತನರು.ವಿಶೇಷ ಚೇತನರಿಗೆ ಸರಿಯಾದ ಶೌಚಾಲಯ, ವ್ಹೀಲ್ ಚೇರ್ ಸೇರಿದಂತೆ ಇತರೆ ಅವ್ಯವಸ್ಥೆ ತಾಲ್ಲೂಕು ಆಡಳಿತದ ವಿರುದ್ದ ಸಾರ್ವಜನಿಕ ಕರ ಆಕ್ರೋಶ.ವಿಶೇಷ ಚೇತನರಿಗೆ ಮೂಲಭೂತ ಸೌಕರ್ಯಗಳನ್ನ ಕಲ್ಪಿಸುವಂತೆ ಒತ್ತಾಯ.