ಮಾರ್ಚ 8 ರಿಂದ ಮಾರ್ಚ 10ರವರೆಗೆ ಚಿನ್ನಾಭರಣ ಪ್ರದರ್ಶನ

ಮೈಸೂರು

        ನಗರದ ಮಾಲ್ ಆಫ್ ಮೈಸೂರ್ ನಲ್ಲಿ ಮಾರ್ಚ್ 8, 9 ಹಾಗೂ 10 ರಂದು ಚಿನ್ನಾಭರಣ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.ನಟಿ ಆಶಿಕಾ ರಂಗನಾಥ್ ಅವರು 8 ರಂದು ಮಧ್ಯಾಹ್ನ 12.15 ಗಂಟೆಗೆ ಪ್ರದರ್ಶನ ಉದ್ಘಾಟಿಸುವರು. ಗೋಲ್ಡನ್ ಕ್ರೀಪರ್ ಸಂಸ್ಥೆಯ ಬಿ ಎನ್ ಜಗದೀಶ್, ಹೇಮಲತಾ ಜಗದೀಶ್ ಆಯೋಜಿಸಿರುವ ಈ ಆಭರಣ ಮೇಳದಲ್ಲಿ ಪ್ರಸಿದ್ಧ ಆಭರಣ ಕಂಪನಿಗಳು ಭಾಗವಹಿಸುತ್ತಿವೆ.

        ನೂತನ ಶೈಲಿಯ ಆಭರಣಗಳು ಪ್ರದರ್ಶನದಲ್ಲಿ ಮಾರಾಟಕ್ಕೆ ಇರಲಿವೆ ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಮೊ.9900308217 ಸಂಪರ್ಕಿಸಬಹುದು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link