ಬಳ್ಳಾರಿ:
ಜಲಾಶಯಕ್ಕೆ ಈ ವರ್ಷ 359 ನೀರು ಬಂದಿವೆ 201 ಹೆಚ್ಚುವರಿಯಾಗಿ ನದಿಗೆ ಹೋಗಿವೆ ಉಳಿವ 158 ನೀರಿನಲ್ಲಿ 99 ನೀರನ್ನು ಆಂಧ್ರ ಕರ್ನಾಟಕ ತೆಲಂಗಾಣ ಬಳಸಿರುತ್ತೇವೆ.
ಸದ್ಯ ಜಲಾಶಯದಲ್ಲಿ 59 ನೀರಿದೆ. ಡಿಸೆಂಬರ್ 1ನೇ ತಾರೀಖಿಗೆ ಐಐಅ ಕಾಲುವೆಗೆ ಕರ್ನಾಟಕದ 6 ನೀರಿದೆ ಆದರೆ ಅಧಿಕಾರಿಗಳು 3 ಎಂದು ತಪ್ಪು ಲೆಕ್ಕ ಹೇಳುತ್ತಿದ್ದಾರೆ ಹಾಗೆಯೇ ಆಂಧ್ರದ 9 ನೀರಿದೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ ದರೂರು ಪುರುಷೋತ್ತಮ ಗೌಡ ಮಾಹಿತಿ ನೀಡಿದರು ಹಿಗಿರುವಾಗ ಐಐಅ ಕಾಲುವೆಗೆ ಬೇಸಿಗೆ ಬೆಳೆಗೆ ತೊಂದರೆ ಆಗುವುದಿಲ್ಲ .
ಕಾರಣ ಬೇಸಿಗೆ ಬೆಳೆಗೆ ನೀರು ಬಿಡಬೇಕೆಂದು ಮಾನ್ಯ ನೀರಾವರಿ ಸಚಿವರಾದ ಡಿ.ಕೆ ಶಿವಕುಮಾರ್ ಇವರಲ್ಲಿ ತುಂಗಭದ್ರಾ ರೈತ ಸಂಘದಿಂದ ಬೆಂಗಳೂರಿನಲ್ಲಿ ವಿನಂತಿ ಮಾಡಿದ್ದೇವೆ.ಊಐಅ ಕಾಲುವೆಗೆ ಡಿಸೆಂಬರ್ ಕೊನೆಯವರೆಗೂ ನೀರು ಬರಲಿವೆ ಕಡಿಮೆಯಾದರೆ ಉಗ್ರ ಹೋರಾಟಕ್ಕೆ ತುಂಗಭದ್ರಾ ರೈತ ಸಂಘವು ಸದಾ ನಿಮ್ಮೊಂದಿಗೆ ಸಿದ್ಧವಿದೆ.
ಮೇಲಿನ ಎಲ್ಲ ವಿಷಯಗಳನ್ನು ಪತ್ರಿಕಾಗೋಷ್ಠಿಯಲ್ಲಿ ತಿಳಿಸುವುದರೊಂದಿಗೆ ಈ ವಿಷಯಗಳನ್ನು ಎಲ್ಲ ಶಾಸಕರಿಗೂ ಮತ್ತು ವಿಧಾನ ಪರಿಷತ್ ಸದಸ್ಯರಾದ ಮಾನ್ಯ ಶ್ರೀ ಕೆ.ಸಿ. ಕೊಂಡಯ್ಯ ಮತ್ತು ಮಾನ್ಯ ಶ್ರೀ ಅಲ್ಲಂ ವೀರಭದ್ರಪ್ಪ ಇವರಿಗೂ ಸಹ ವಿನಂತಿ ಮಾಡಲಾಗಿರುತ್ತದೆ.ಒಂದು ತಿಂಗಳಿನಿಂದಲೂ ಸತತವಾಗಿ ತುಂಗಭದ್ರಾ ಜಲಾಶಯ ಹಾಗೂ ತುಂಗಭದ್ರಾ ಮಂಡಳಿಯ ಮುಖ್ಯಾಧಿಕಾರಿಗಳೊಂದಿಗೆ ನೀರಾವರಿಯ ಕುರಿತು ಚರ್ಚಿಸುತ್ತಿರುತ್ತೇವೆ.ಈ ಸಂದರ್ಭದಲ್ಲಿ ಗಂಗಾವತಿ ವೀರೇಶ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
