ಹಾವೇರಿ :
ನಗರದ ಬೇತಲ್ ಪ್ರಾರ್ಥನಾ ಮಂದಿರದಲ್ಲಿ ಕ್ರಿಸ್ಮಸ್ ಹಬ್ಬವನ್ನು ಶಾಸಕ ನೆಹರೂ ಓಲೇಕಾರ ಕೇಕ್ ಕತ್ತರಿಸುವ ಮೂಲಕ ಸರಳ ಸಂಭ್ರಮದಿಂದ ಆಚರಿಸಲಾಯಿತು. ಕ್ರಿಸ್ಮಸ್ ಹಬ್ಬದ ನಿಮಿತ್ಯ ಬೀದಿಬದಿಯಲ್ಲಿ ರಾತ್ರಿ ಚಳಿಯಲ್ಲಿ ನಡುಗುತ್ತಿರುವ ಬಡವರಿಗೆ ಹೋದಿಕೆ (ಚಾದರ್) ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಪಾಸ್ಟರ್.ಕಿರಣ ನಾಯ್ಕ.ನಗರಸಭೆ ಸದಸ್ಯರಾದ ಸವಿತಾ.ಈರಣ್ಣ. ಅಜ್ಮೀತ್ ಅನೇಕರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ