ಹಾನಗಲ್ಲ :
ಹಾನಗಲ್ಲ ತಾಲೂಕ ರಾಮತೀರ್ಥ ಹೊಸಕೊಪ್ಪ ಗ್ರಾಮದ ಕೆರೆಯ ಪಕ್ಕದಲ್ಲಿ ವ್ಯಕ್ತಿಯ ಶವವೊಂದು ಮಂಗಳವಾರ ಪತ್ತೆಯಾಗಿದೆ.
ಪರಸಪ್ಪ. ಭಜಂತ್ರಿ (50) ಮೃತ ವ್ಯಕ್ತಿ ಎಂದು ಗುರುತಿಸಲಾಗಿದ್ದು ಈತ ಗದಗ ಬೇಟಗೇರಿಯ ಕನ್ಯಾಲ ಅಗಸಿ ನಿವಾಸಿಯಾಗಿರುವ ಬಗ್ಗೆ ಆತನ ಹತ್ತಿರವಿರುವ ಆಧಾರ್ ಕಾರ್ಡನಿಂದ ಪತ್ತೆಯಾಗಿದೆ.
ಈತ ಯಾವಕಾರಣಕ್ಕೆ ಮೃತನಾಗಿದ್ದಾನೆ ಎಂಬುದು ತಿಳಿದು ಬಂದಿಲ್ಲ ಸದ್ಯ ಹಾನಗಲ್ಲ ತಾಲೂಕ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಿದ್ದಾರೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ