ಹಾವೇರಿ :
ನಗರದ ಪ್ರವಾಸಿ ಮಂದಿರದಲ್ಲಿ ರಾಜ್ಯ ಸರ್ಕಾರದ ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ ಅವರನ್ನು ಜಿಲ್ಲೆಯ ಜೆಡಿಎಸ್ ಪಕ್ಷದ ಮುಖಂಡರು ಸನ್ಮಾನಿಸಿದರು.ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾಯ್ದರ್ಶಿ ಡಾ|| ಸಂಜಯ ಡಾಂಗೆ.ಕಾರ್ಯಾಧ್ಯಕ್ಷ ಉಮೇಶ ತಳವಾರ.ಈರಣ್ಣ ಪಟ್ಟಣ್ಣಶೆಟ್ಟಿ. ಅಣ್ಣಯ್ಯ ಚಾವಡಿ. ಅಮೀರಜಾನ್ ಬೇಪಾರಿ.ಮಾಹಾಂತೇಶ ಬೇವಿನಹಿಂಡಿ. ಸುನೀಲ ದಂಡೆಮ್ಮನವರ.ರಬ್ಬಾನಿ ಹುಲಗೇರಿ.ಅಲ್ತಾಫ್ ನದಾಫ್. ಮಂಜುನಾಥ ಕನ್ನಾಯಕ್ಕನವರ ಹಾಗೂ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಭಾಗವಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ