ಬಳ್ಳಾರಿ :
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಬಳ್ಳಾರಿ ತಾಲ್ಲೂಕಿನ ಕಮ್ಮರಚೇಡು ಗ್ರಾಮದ ಸಮೀಪದಲ್ಲಿ ಮಾಲೇಗುಡ್ಡ ಕ್ಯಾಂಪ್‍ನಲ್ಲಿ ದಿನಾಂಕ: 15.05.2019ರಂದು ಶ್ರೀ ಈಶ್ವರ ದೇವಸ್ಥಾನದಲ್ಲಿ ಶ್ರೀ ಶಿವಲಿಂಗ ಪ್ರತಿಷ್ಠಾಪನೆಯ ಜೊತೆಗೆ ಶ್ರೀ ನಂದಿ ವಿಗ್ರಹ, ಶ್ರೀ ಪಾರ್ವತಿ, ಶ್ರೀ ವಿಘ್ನೇಶ್ವರ ವಿಗ್ರಹ ಪ್ರತಿಷ್ಠಾಪನೆಯನ್ನು ನೆರವೇರಿಸಲಾಗುವುದು ಎಂದು ಮಾಜಿ ನಗರಸಭೆ ಸದಸ್ಯರಾದ ಶ್ರೀ ಎನ್. ಗಂಗಿರೆಡ್ಡಿ ಯವರು ತಿಳಿಸಿದರು.. ಈ ದಿನ ದಿನಾಂಕ: 14.05.2019ರಂದು ಬೆಳಿಗ್ಗೆ ವಿಗ್ರಹ ಪ್ರತಿಷ್ಠಾಪನೆಯ ಪ್ರಯುಕ್ತವಾಗಿ ಶಾಂತಿ ಹೋಮ ಪೂಜೆ, ಶಿವಲಿಂಗ ಪೂಜೆಯನ್ನು ನೆರವೇರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
