ಹಾವೇರಿ :
ಜಿಲ್ಲೆಯ ಸವಣೂರ ತಾಲ್ಲೂಕಿನ ಹಿರೇಮುಗದೂರ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಸಾವಿತ್ರವ್ವ ಎಫ್ ಹಿರೇಮಠ ಅವರು ಆಯ್ಕೆಯಾಗಿದ್ದಾರೆ.ನೂತರ ಅಧ್ಯಕ್ಷರಿಗೆ ಗ್ರಾಮ ದೇವಿ ಸ್ವಾರಿ ದುರಗಮ್ಮ ದೇವಸ್ಥಾನದಲ್ಲಿ 2ನೇ ವಾರ್ಡಿನ ಹಿರಿಯರು ಸನ್ಮಾನಿಸಿ ಅಭಿನಂದಿಸಿದ್ದಾರೆ.
ಈ ಸಂದರ್ಭದಲ್ಲಿ ಊರಿನ ಹಿರಿಯರಾದ ಮಲ್ಲಪ್ಪ ಹೊಸಮನಿ.ಮಾದೇವಪ್ಪ ನಡವಿನಮನಿ.ಮರಿಯಪ್ಪ ನಡವಿನಮನಿ. ದೊಡ್ಡಗುಡ್ಡಪ್ಪ ಕಾಳಿ. ಶ್ರೀಮತಿ ಫಕ್ಕಿರಮ್ಮ ಹೊಸಮನಿ.ಯಲ್ಲಪ್ಪ ಕುಳೇನೂರ.ಹನಮಂತಪ್ಪ ನಡವಿನಮನಿ.ಹನಮಂತಪ್ಪ ಹೊಸಮನಿ.ಅಡಿವೆಪ್ಪ ಯಲ್ಲಣ್ಣನವರ.ಬಸವರಾಜ ಕಾಳಿ.ಫಕ್ಕಿರೇಶ ಹೆಬ್ಬಾಳ.ನಾಗಪ್ಪ ಕಾಳಿ.ಗುಡ್ಡಪ್ಪ ಅಳ್ಳಳ್ಳಿ ಸೇರಿದಂತೆ ಊರಿನ ಪ್ರಮುಖರು ಪಾಲ್ಗೊಂಡು ಶುಭ ಕೋರಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ