ಕೊಟ್ಟೂರು
ಬೆನಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಾದ ಶ್ರೀ. ಎಸ್.ಮಂಜಣ್ಣ ಇವರು ಮರಣ ಹೊಂದಿದ್ದು ಇವರಿಗೆ ಸದರಿ ಸಂಘದಿಂದ ರೂ-10000 ಗಳನ್ನು ಪರಿಹಾರವನ್ನು ಇವರ ಮಗನಾದ ಕಿರಣ ಇವರಿಗೆ ನೀಡಲಾಗಿದೆ.
ಶ್ರೀ. ಹೆಚ್.ಮರುಳಸಿದ್ದಪ್ಪ ಸರ್. ನಿವೃತ್ತ ಉಪ ವ್ಯವಸ್ಥಾಪಕರು. ಮತ್ತು ಕೆ.ರಾಜಕುಮಾರ ಸಮಾಲೋಚಕರು. ಸಂಘದ ಕಾರ್ಯದರ್ಶಿ ಶ್ರೀ. ಮಲ್ಲಿಕಾರ್ಜುನ ಸಂಘದ ಅಧ್ಯಕ್ಷರಾದ ಶ್ರೀ. ಡಿ.ಮದ್ದಾನಪ್ಪ ಆಡಳಿತ ಮಂಡಳಿಯ ಸದಸ್ಯರಾದ ಮತ್ತು ಪಿ.ಎಲ್.ಡಿ.ಬ್ಯಾಂಕ್ ನಿರ್ದೇಶಕರಾದ ಡಿ.ಸೋಮಣ್ಣ ಮತ್ತು ಆಡಳಿತ ಮಂಡಳಿಯ ಸದಸ್ಯರುಗಳಾದ ಜಿ.ಬಿ.ಓಂಕಾರಪ್ಪ ,ಡಿ.ವಿ.ಬೆಳದೇರಪ್ಪ ,ಎಸ್.ನಾಗಪ್ಪ ,ವೈ.ಬಸವರಾಜಪ್ಪ , ಎಸ್.ಮಂಜಪ್ಪ,ಎಮ್.ನಾಗಪ್ಪ ಕೆ.ಪ್ರಮೀಳಾಮ್ , ಭಂಡಾರಿ ಬಸಮ್ಮ. ಉಪಸ್ಥಿತರು.