ಪರಿಹಾರ ನಿಧಿಗೆ ಹತ್ತು ಸಾವಿರ ರೂ ದೇಣಿಗೆ

 ಹಿರೇಕೆರೂರ

     ಹಿರೇಕೆರೂರ ಪಿ.ಎಲ್. ಡಿ. ಬ್ಯಾಂಕ್ ವತಿಯಿಂದ ಕೋವಿಡ 19 ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ಹತ್ತು ಸಾವಿರ ರೂಗಳ ಚಕ್ ನ್ನು ತಹಶಿಲ್ದಾರ್ ಆರ್. ಎಚ್. ಭಾಗವಾನ್ ಇವರಿಗೆ ಹಸ್ತಾಂತರಿಸಿದರು. 

     ಈ ಸಂದರ್ಭದಲ್ಲಿ ಪಿ. ಎಲ್. ಡಿ. ಬ್ಯಾಂಕ್ ಅದ್ಯಕ್ಷರಾದ ಶ್ರೀ ಗಣೇಶಗೌಡಾ ಪಾಟಿಲ, ನಿರ್ದೇಶಕರಾದ ಶ್ರೀ ಜಗದೀಶ್ ಕಡೆಮನಿ, ವ್ಯವಸ್ಥಾಪಕರಾದ ಕೆ. ಐ. ಬಜಂತ್ರಿ ಸಿಬ್ಬಂದಿಗಳಾದ ಮಲ್ಲನಗೌಡ ಹನುಮಂತಗೌಡರು, ಜಾವಿಯಾದ ಜಮಖಾನೆ, ಶಂಕರ ಬಾರ್ಕಿ ಇತರರು ಇದ್ದರು.

Recent Articles

spot_img

Related Stories

Share via
Copy link