ನಗರಸಭೆ ಚುನಾವಣೆಗೆ ಒಟ್ಟು 171 ನಾಮಪತ್ರ ಸಲ್ಲಿಕೆ : ಪಕ್ಷೇತರದ್ದೇ ಸಿಂಹಪಾಲು

ತಿಪಟೂರು

     ಮೇ 29 ರಂದು ನಡೆಯುವ ನಗರಸಭಾ ಚುನಾವಣೆಗೆ ಒಟ್ಟು 171 ಅಭ್ಯರ್ಥಿಗಳು ನಾಮಪತ್ರಸಲ್ಲಿಸಿದ್ದು ಅದರಲ್ಲಿ ಪಕ್ಷೇತರರು 75 ನಾಮಪತ್ರಗಳನ್ನು ಸಲ್ಲಿಸುವ ಮೂಲಕ ಸಿಂಹಪಾಲನ್ನು ಪಡೆದಿದ್ದು ಒಇದೇ ಮೊದಲಬಾರಿಗೆ ಬಿ.ಎಸ್.ಪಿ ಇಂದು 1 ನಾಮಪತ್ರ ಸಲ್ಲಿಕೆಯಾಗಿದೆ.

     ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೇಸ್ ಎಲ್ಲಾ 31 ವಾರ್ಡ್‍ಗಳಲ್ಲೂ ಸ್ಫರ್ಧಿಸಿದರೆ, ಬಿ.ಜೆ.ಪಿ 5, ಜೆ.ಡಿ.ಎಸ್ 3 ರಲ್ಲಿ ಸ್ಫರ್ಧೆ ಇಲ್ಲ.ನಗರಸಭಾ ಚುನಾವಣೆಗೆ ನಾಮಪತ್ರಸಲ್ಲಿಸಿರುವ ರಾಜಕೀಯ ಪಕ್ಷಗಳ ಹುರಿಯಾಳುಗಳು

ಕಾಂಗ್ರೇಸ್ :

      ವಾರ್ಡ್ ನಂ, 01. ಟಿ.ಆರ್. ರೇಣುಕ. 02, ಆರ್. ರಜನಿ. 03, ಮೇಫಶ್ರೀ ಕೆ.ಎಸ್. ಭೂಷಣ್. 04, ಬಿ.ಎನ್. ಅಜಯ್. 05 ಪ್ಯಾರೇಜಾನ್. 06, ಟಿ.ಎನ್. ಪ್ರಕಾಶ್. 07, ನಾಗರಾಜು, ಎಂ. 08, ಟಿ.ಜೆ. ಗಂಗಾ. 09, ಮಂಜುನಾಥ್. ಟಿ.ಸಿ.10, ಹೆಚ್.ಪಿ. ನಾಗರಾಜು. 11, ಹೆಚ್.ಆರ್. ಅಂದಾನರಂಗಯ್ಯ. 12, ವೆಂಕಟೇಶನಾಯಕ. 13, ಭಾರತಿ ಟಿ.ಆರ್. 14, ಯೋಗೇಶ್. ವಿ. 15, ವಿನುತ ಎಸ್.ಎನ್. 16, ಗೌರಮ್ಮ. 17, ಟಿ.ಎಂ. ಗಂಗಾ. 18, ಮಹೇಶ್. 19, ಹೆಚ್.ಜಿ. ಸುಧಾಕರ್. 21, ಹೂರ್‍ಭಾನು. 22, ಸಿ. ಪ್ರಭಾಕರ್. 23, ಮಹಮದ್‍ಗೌಸ್. 24, ನಸೀಮ್. 25, ಮಹಮದ್ ಜುಬೇರ್. 26, ನಜೀಮ್ ಪಾಷ. 27, ಇರ್ಫಾನ್ ಉಲ್ಲಾ ಶರೀಫ್. 28, ಸ್ವಾತಿ ಅರುಣ್ ಬಾಗಲ್. 29, ರಾಬಿಯಾಬಿ. 30, ಸಾವಿತ್ರಮ್ಮ. 31, ಎಂ.ಸಿ. ಸವಿತ.

      ವಾರ್ಡ್ ನಂಬರ್ 20 ರಲ್ಲಿ ಕೆ.ಎಸ್. ಸೈಯದ್ ಜಹೀರ್ ಹಸೇನ್ ಮತ್ತು ಹೆಚ್. ಮುನಾಫ್ (ಮುನ್ನಾ) ಪಕ್ಷದಿಂದ ಟಿಕೆಟ್ ಪಡೆದೇ ತೀರಬೇಕೆಂದು ತೀವ್ರ ಪೈಪೋಟಿ ನಡೆಸಿದ ಕಾರಣ ಇಬ್ಬರಿಗೂ ಟಿಕೆಟ್ ನಿರಾಕರಿಸಲಾಗಿದ್ದು, ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿರುವ ಇವರಿಬ್ಬರ ಮದ್ಯೆ ಪ್ರೆಂಡ್ಲಿ ಫೈಟ್ ಇರುತ್ತೆ, ಗೆದ್ದವರು ಪುನಃ ಪಕ್ಷಕ್ಕೆ ಮರಳಬೇಕೆಂದು ಮುಖಂಡರ ಮುಂದೆ ತೀರ್ಮಾನವಾಗಿದೆ.

ಬಿಜೆ.ಪಿ :

        ವಾರ್ಡ್ 1 : ವಿ.ಸಂಧ್ಯಾಕಿರಣ್, 2: ಡಾ. ಓಹಿಲಾ ಗಂಗಾಧರ್, 3: ಕಮಲಾಕ್ಷಿ, 4: ಜಿ.ಕೆ. ಪ್ರಸನ್ನ, 5: ಪಿ.ಜೆ. ರಾಮಮೋಹನ್, 6: ಎಂ.ಪಿ. ಪ್ರಸನ್ನಕುಮಾರ್, 7: ಡಾ. ಪ್ರತಾಪ್, 8: ಟಿ.ಎನ್. ಜಯಲಕ್ಷ್ಮಿ ಗುರುರಾಜ್, 9: ಶಶಿಕಿರಣ್, 10: ಎಚ್.ಎಸ್. ಮೋಹನ್‍ರಾಜ್, 11: ಎ.ಬಿ. ವಸಂತಕುಮಾರ್, 12: ಎಚ್.ಕೆ. ಮಲ್ಲೇಶನಾಯಕ್, 13: ಎಚ್.ಡಿ. ಸುಮಿತ್ರಾ ನಾಗರಾಜ್, 14: ಡಿ.ಆರ್. ಬಸವರಾಜ್, 15: ಕನಕ ರತ್ಮ ಉದಯಕುಮಾರ್, 16: ಪದ್ಮಾಶಿವಪ್ಪ, 17: ಶಶಿಕಲಾ ಪ್ರಭು, 18: ಎನ್. ಮಂಜುನಾಥ್, 19: ಸಂಗಮೇಶ್ ಕಳ್ಳಿಹಾಳ್, 21: ಸಿ.ಪಿ. ಲೀಲಾವತಿ ಪ್ರಕಾಶ್, 22: ಟಿ.ವಿ. ಪ್ರಕಾಶ್‍ಚಂದ್ರ, 23: ಮಂಜುನಾಥ್, 27: ಆರ್. ಕಿರಣ್‍ಕುಮಾರ್, 28: ಇಂದ್ರಾಕ್ಷಿ ಪ್ರಕಾಶ್, 30: ಡಿ. ಪದ್ಮಾತಿಮ್ಮೇಗೌಡ, 31: ಅಶ್ವಿನಿದೇವರಾಜು. 20, 24, 25, 26, 29ನೇ ವಾರ್ಡ್‍ಗಳಿಗೆ ಈ ಪಕ್ಷ ಅಭ್ಯರ್ಥಿಗಳನ್ನು ಪ್ರಕಟಿಸಿಲ್ಲ. ಇಲ್ಲಿ ಯಾರಾದರೂ ಪಕ್ಷೇತರರಿಗೆ ಬಿಜೆಪಿ ಬೆಂಬಲಿಸುವ ಸಾಧ್ಯತೆ ಇದೆ ಎಂದು ಮುಖಂಡರೊಬ್ಬರು ತಿಳಿಸಿದ್ದಾರೆ.

ಜೆ.ಡಿ.ಎಸ್ :

       ವಾರ್ಡ್ ನಂ 02, ರೂಪಾ ಗೋಪಿನಾಥ್. 03, ಜೆ.ಎಂ. ನಂದಿನಿ ಆರಾಧ್ಯ ( ಡಾಪಿ). 04, ಹಮೀದ್‍ಖಾನ್ ( ಪಠಾಣ್) 05, ನಾಗರಾಜು. 07, ಇಂದರಕುಮಾರ್. 08, ಎಂ.ಎಸ್. ಮಮತ ಉಮೇಶ್. 09, ನಂದೀಶ್. 11, ಜಯರಾಂ. 13, ಸಿ.ಆರ್. ಭಾರತೀ ಡಿ.ಬಿ. ಲಕ್ಷ್ಮಣಗೌಡ. 14, ಶಿವಕುಮಾರಸ್ವಾಮಿ ಎಸ್.ಸಿ. 15, ಶಂಕರಾಮಣಿ. ಎಂ.ಡಿ. 16 ಪುಸ್ಪ ಮಹೇಶ್. 17 ಪ್ರೇಮ ನಿಜಗುಣ. 18, ಶಂಕರಿ (ಶಿವಶಂಕರ್ ಪಂಚವಟಿ). 19 ಕೆ.ಆರ್. ಅರುಣ್ ಕುಮಾರ್. 20, ರುಖಸಾನಾ ಬೇಗಂ. 21, ವನಿತಾ ಕೆ. ಪ್ರಸನ್ನಕುಮಾರ್. 22, ಜಮ್ರದ್‍ಪಾಷಾ ಬಿ. 23, ಆರಿಫ್ ಪಾಷಾ. 24, ಆಶಿಫಾಬಾನು. 25 ಅಬ್ದುಲ್ ಖಾದರ್. 26. ಸಿದ್ದಿಕ್‍ಪಾಷ. 27 ಗಣೇಶ (ಸೊಪ್ಪು). 28, ಭಾರತೀ ಮಂಜುನಾಥ್. 29, ಷಾಹೀನಾಭಾನು. 30, ಅನುಪಮ. 31, ಸರೋಜಮ್ಮ ರಂಗಸ್ವಾಮಿ.
ವಾರ್ಡ್ ನಂಬರ್ 1 ಮತ್ತು 12 ರಲ್ಲಿ ಪರೋಕ್ಷವಾಗಿ ಕಾಂಗ್ರೆಸ್ ಗೆ ಬೆಂಬಲ ನೀಡಿದ್ದು. ವಾರ್ಡ್ ನಂಬರ್ 6 ಮತ್ತು 10 ರಲ್ಲಿ ಚುನಾವಣೆ ಫಲಿತಾಂಶದ ನಂತರ ಸೂಕ್ತ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap